ಹುಳಿಯಾರಿನ ಶ್ರೀ ಅಮರನಾರಾಯಣ ಟ್ರಸ್ಟ್ ಹಾಗೂ ಬಲಿಜ ಜನಾಂಗದ ವತಿಯಿಂದ ಹುಳಿಯಾರಿನ ಯೋಗಿನಾರಾಯಣ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಹುಳಿಯಾರು ಪಟ್ಟಣ ಪಂಚಾಯಿತಿಗೆ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಹೆಚ್.ಎಂ.ಕಿರಣ್ ಕುಮಾರ್ ಹಾಗೂ ಕೌನ್ಸಿಲರ್‌ಗಳಾಗಿ ಆಯ್ಕೆಯಾಗಿರುವ ಹೆಚ್.ಎನ್.ಹೇಮಂತ್, ಶ್ರೀಮತಿ ಪ್ರೀತಿ ರಾಘವೇಂದ್ರ, ಶ್ರೀಮತಿ ಸಂಧ್ಯಾ ಕಿರಣ್ ಕುಮಾರ್ ಹಾಗೂ ತಿಮ್ಲಾಪುರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ತಿಮ್ಮಯ್ಯನವರನ್ನು ಸನ್ಮಾನಿಸಲಾಯಿತು
📰 ಹುಳಿಯಾರು ಸೇರಿದಂತೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಸ್ಥಳಿಯ ಸುದ್ದಿ ಸಮಾಚಾರದ ಬ್ಲಾಗ್........ ✍️ನರೇಂದ್ರಬಾಬು ಹುಳಿಯಾರು-📞9448760070