ಜಯಚಂದ್ರ ಅಧಿಕಾರ ದುರ್ಬಳಕೆ ಮಾಡಿ ಟ್ರಕ್ ಟರ್ಮಿನಲ್ ನಲ್ಲಿ ಜಾಗ ಪಡೆದಿದ್ದಾರಂತೆ. ಮಾರ್ಚ್ 29, 2013 ಹೀಗೊಂದು ವರದಿ ಕನ್ನದಪ್ರಭ ಪತ್ರಿಕೆಯಲ್ಲಿ ಮಾ 29-2013 ಪುಟ 3 ತುಮಕೂರು Edition ನಲ್ಲಿ ಬಂದಿತ್ತು.ಅದರ ಪ್ರತಿ ಹೀಗಿದೆ. ಕನ್ನದಪ್ರಭ ಮಾ 29-2013 ಪುಟ 3 ತುಮಕೂರು Edition ಇನ್ನಷ್ಟು ಓದಿ
ಹಿರೆಕೆರೂರಿನಲ್ಲಿ ಪಹಣಿ ಪಡೆಯಲು ಹೊಸ ತಂತ್ರ......ಹೀಗೂ ಉಂಟೆ ಮಾರ್ಚ್ 10, 2013 ಹಾವೇರಿ ಜಿಲ್ಲೆಯ ಹಿರೆಕೆರೂರಿನಲ್ಲಿ ಪಹಣಿ ಪಡೆಯಲು ಹೊಸ ತಂತ್ರ......ಹೀಗೂ ಉಂಟೆ.ಅಲ್ಲಿ ಜನ ಎನ್ಮಾಡ್ತಾರೆ ಅಂತ ಈ ಫೋಟೊ ನೋಡಿ ತಿಳ್ಕೊಳಿ.ಆದ್ರೆ ಅದನ್ನು ಅನುಸರಿಸಬೇಡಿ.ಪಹಣಿ ಸರಾಗವಾಗಿ ಸಿಗುವಂತೆ ಮಾಡಲು ಒತ್ತಾಯಿಸಿ. ಉದಯವಾಣಿ 10.03.2013 Page 7 Bangalore Edition ಇನ್ನಷ್ಟು ಓದಿ
ಬೋರ್ ವೆಲ್ ಕೊರುಸ್ತೀರಾ? ಹಾಗಾದ್ರೆ ಅನುಮತಿ ಕಡ್ಡಾಯ. ಮಾರ್ಚ್ 10, 2013 ಬೋರ್ ವೆಲ್ ಕೊರುಸ್ತೀರಾ? ಹಾಗಾದ್ರೆ ಅನುಮತಿ ಕಡ್ಡಾಯ.ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ ಉದಯವಾಣಿ 10.03.2013 ಇನ್ನಷ್ಟು ಓದಿ