ಹುಳಿಯಾರು ಬ್ಲಾಕ್ ಕಾಂಗ್ರೆಸ್ ಮತ್ತು ಯುವಕಾಂಗ್ರೆಸ್ ವತಿಯಿಂದ ಹುಳಿಯಾರಿನ ಕನಕ ಸರ್ಕಲ್ ಬಳಿ ಇರುವ ಭಾರತ್ ಪೆಟ್ರೋಲ್ ಬಂಕ್ ಬಳಿ ಕೇಂದ್ರ ಸರ್ಕಾರದ ಜನವಿರೋಧಿ ನೀತಿಯ ಬಗ್ಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಪೆಟ್ರೋಲ್, ಡೀಸೆಲ್,ಗ್ಶಾಸ್ ಸಿಲಿಂಡರ್ ಮತ್ತು ದಿನ ನಿತ್ಶ ಬಳಸುವ ಅಡಿಗೆ ಸಾಮಗ್ರಿಗಳ ಬೆಲೆ ಗಗನಕ್ಕೆರಿದ್ದು ಇದರ ವಿರುದ್ದ ನರೇಂದ್ರಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ ಮತ್ತು ರಾಜ್ಶ ಬಿಜೆಪಿ ಸರ್ಕಾರದ ನೀತಿಯ ವಿರುದ್ದ ಪ್ರತಿಭಟಿಸಲಾಯಿತು.
ಹುಳಿಯಾರು ಜಿ.ಪಂ.ಸದಸ್ಯ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಶಕ್ಷ ವೈ.ಸಿ.ಸಿದ್ಧರಾಮಯ್ಶ ಕೇಂದ್ರ ಸರ್ಕಾರದ ಧೋರಣೆಯನ್ನು ಖಂಡಿಸಿದರು.
ತುಮಕೂರು ಜಿಲ್ಲಾ ಯುವಕಾಂಗ್ರೆಸ್ ಅಧ್ಶಕ್ಷ ಶಶಿ ಹುಲಿಕುಂಟೆ ಮಠ್ ಮಾತನಾಡಿ ಪೆಟ್ರೋಲ್/ ಡೀಸೆಲ್ ದರವನ್ನು ಕಡಿತ ಗೊಳಿಸದಿದ್ದರೆ ಕಾಂಗ್ರೆಸ್ ಪಕ್ಷದ ವತಿಯಿಂದ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಕೇಂದ್ರ ಮತ್ತು ರಾಜ್ಶ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಹುಳಿಯಾರು ಪ.ಪಂ.ಸದಸ್ಶರುಗಳಾದ ಎಸ್ ಆರ್ ಎಸ್ ದಯಾನಂದ್,ಜುಬೇರ್,ಸಿದ್ದೀಕ್,ಪಿ ಎಲ್ ಡಿ.ಬ್ಶಾಂಕ್ ನಿರ್ಧೇಶಕ ಕೆ.ಸಿ.ಶಿವಕುಮಾರ್,ರಾಜ್ಶ ಯುವಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್,ಹುಳಿಯಾರು ಬ್ಲಾಕ್ ಒ ಬಿ ಸಿ ಅಧ್ಶಕ್ಷ ಪ್ರಸನ್ನಕುಮಾರ್,ಯುವಕಾಂಗ್ರೆಸ್ ಅಧ್ಶಕ್ಷ ಹೆಚ್ ಆರ್ ಯೋಗಿಶ್,ಪಪಂ.ಮಾಜಿ ಸದಸ್ಶ ಹೆಚ್.ಆರ್.ವೆಂಕಟೇಶ್,ಬಡಗಿ ರಾಮಣ್ಣ,ಎಲ್.ಆರ್.ಚಂದ್ರಶೇಖರ್,ಹರೀಶ್ ನಾಯ್ಕ,ಪಟೇಲ್ ವಿನೋದ್,ಪಂಕಜ್ ಯಾದವ್,ಸಾದತ್,ಇನಾಯತ್, ಕೆಂಕೆರೆ ಮಧು,ಯತೀಶ್,ರಾಜು. ಮುಬಾರಕ್,ಮನ್ಸೂರ್,ಖದೀರ್,ನದೀಮ್ ಮತ್ತು ಹಲವಾರು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ