ಗ್ರಾಮಪಂಚಾಯಿತಿ ನೌಕರರಸಂಘದ 2014-15 ನೇ ಅವಧಿಯ ಪದಾಧಿಕಾರಿಗಳ ಆಯ್ಕೆ ಸೋಮವಾರ ಬೆಳಿಗ್ಗೆ ಗ್ರಾ.ಪಂ.ಅಧ್ಯಕ್ಷೆ ಪುಟ್ಟಿಬಾಯಿ ಹಾಗೂ ಕಾರ್ಯದರ್ಶಿ ಅಡವೀಶ್ ಕುಮಾರ್ ಸಮ್ಮುಖದಲ್ಲಿ ಪಂಚಾಯ್ತಿ ಕಛೇರಿಯಲ್ಲಿ ನಡೆಯಿತು.
![]() |
ಹುಳಿಯಾರು ಗ್ರಾ.ಪಂಯ ನೌಕರ ಸಂಘದ ಪದಾಧಿಕಾರಿಗಳು. |
ಸಂಘದ ಅಧ್ಯಕ್ಷರಾಗಿ ಸರ್ದಾರ್, ಉಪಾಧ್ಯಕ್ಷರಾಗಿ ಕರಿಯಪ್ಪ,ಖಜಾಂಜಿ ಬಿಲ್ ಕಲೆಕ್ಟರ್ ರಾಜಣ್ಣ, ಕಾರ್ಯದರ್ಶಿ ವೆಂಕಟೇಶ್(ಬಿಲ್ ಕಲೆಕ್ಟರ್), ಸಹಕಾರ್ಯದರ್ಶಿ ಆನಂದ್(ಬಿಲ್ ಕಲೆಕ್ಟರ್) ಅವರುಗಳನ್ನು ಉಳಿದ ಸಿಬ್ಬಂದಿವರ್ಗದವರು ಸಹಾನುಮತದಿಂದ ಆಯ್ಕೆ ಮಾಡಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ