ಸ್ವಾತಂತ್ರಕ್ಕಾಗಿ ಹೋರಾಡಿದ ಮಹಾನ್ ವ್ಯಕ್ತಿಗಳ ಆದರ್ಶ ಗುಣಗಳನ್ನು ಪ್ರತಿಯೋಬ್ಬರು ಅಳವಡಿಸಿಕೊಳ್ಳ ಬೇಕೆಂದು ಆಲ್ಹಜ್ ಸಯ್ಯದ್ ಜಬೀಸಾಬ್ ತಿಳಿಸಿದರು. ಹುಳಿಯಾರಿನ ಟಿಪ್ಪು ಸುಲ್ತಾನ್ ಯುವಕರ ಸಂಘದ ವತಿಯಿಂದ ಮದೀನಾ ಶಾದಿ ಮಹಲ್ ನಲ್ಲಿ ಏರ್ಪಡಿಸಿದ್ದ ಟಿಪ್ಪುವಿನ 258ನೇ ಪುಣ್ಯತಿಥಿಯ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಾ ಇಂದಿನ ಯುವಕರು ಸಂಘಟಿತರಾಗಿ ಅನೇಕ ಜನಪರ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾ ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯವಾದುದು..
ತಾ.ಪಂ.ಉಪಾಧ್ಯಾಕ್ಷೆ ಬಿ.ಬಿ.ಫಾತೀಮಾ ಮಾತನಾಡಿ ದೇಶಕ್ಕೋಸ್ಕರ ಹೋರಾಡಿದ ವ್ಯಕ್ತಿಗಳ ಚರಿತ್ರೆಯ ಬಗ್ಗೆ ಇಂದಿನ ವಿಧ್ಯಾಥರ್ಿಗಳಿಗೆ ಅರಿವು ಮೂಡಿಸುವ ಸಲುವಾಗಿ ಶಾಲಾ ಕಾಲೇಜುಗಳಲ್ಲಿನ ಪಠ್ಯಪುಸ್ತಕದಲ್ಲಿ ಆಳವಡಿಸಬೇಕಿದೆ.
ಗ್ರಾ.ಪಂ.ಮಾಜಿ ಉಪಾಧ್ಯಾಕ್ಷ ಹೆಚ್.ಎನ್.ನಜುರುಲ್ಲಾಖಾನ್ ಮಾತನಾಡುತ್ತಾ ಸಾಮೂಹಿಕವಾಗಿ ಮಕ್ಕಳಿಗೆ ಖತ್ನ ಕಾರ್ಯ ಮಾಡಿರುವುದು ತುಂಬಾ ಸಂತೋಷ,ಅದೇ ರೀತಿ ಸಾಮೂಹಿಕ ಮದುವೆ ಕಾರ್ಯಕ್ರಮವನ್ನು ಮುಂದಿನ ದಿನಗಳಲ್ಲಿ ಈ ಸಂಘದವರು ಆಯೋಜಿಸಲಿ. ಇಂತಹ ಕಾರ್ಯಕ್ರಮಗಳಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಮದ್ ಫಯಾಜ್ ವಹಿಸಿದ್ದು,ಮಾಜಿ ಗ್ರಾ.ಪಂ.ಉಪಾಧ್ಯಕ್ಷ ಜಹೀರ್ ಸಾಬ್,ಸಯ್ಯದ್ ಜಲಾಲ್ ಸಾಬ್,ಸಜ್ಜಾದ್,ದಿಲ್ ದಾರ್ ಪಾಷ,ಇಲಾಹಿ ಹಾಗೂ ಸದಸ್ಯರು ಭಾಗವಹಿಸಿದ್ದು,ಕಾರ್ಯಕ್ರಮವನ್ನು ಎಸ್.ಅರ್.ಎಲ್ ಲಾರಿ ಮಾಲೀಕರಾದ ಮುಬಾರಕ್ ನಿರೂಪಿಸಿದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ