ಕರ್ನಾಟಕ ರಾಷ್ರ್ಟಸಮಿತಿ ಪಕ್ಷ ಮತ್ತು ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯು ಇಂದು ದಿನಾಂಕ 02-10-2022ರ ಗಾಂಧೀಜಯಂತಿಯಂದು ಚಿಕ್ಕನಾಯಕನಹಳ್ಳಿಯ ನೆಹರು ಸರ್ಕಲ್‌ನಲ್ಲಿ ಬೆಳಿಗ್ಗೆ 9 ರಿಂದ ಸಂಜೆ 4ರವರೆಗೆ.
ಈ ಕೆಳಕಂಡ ಸಮಸ್ಶೆಗಳ ಪರಿಹಾರಕ್ಕಾಗಿ.
1.ಸರ್ಕಾರಿಕಛೇರಿಗಳಲ್ಲಿನ ವ್ಶಾಪಕ ಭ್ರಷ್ಠಾಚಾರ.
2.ಅಕ್ರಮ ಮದ್ಶಮಾರಾಟ.
3.ಸರ್ಕಾರಿ ಕಾಮಗಾರಿಗಳಲ್ಲಿನ ಅಪಾರದರ್ಶಕತೆ ಮತ್ತು ಕಳಪೆಗುಣಮಟ್ಟ.
4."ಭಾರತಮಾಲಾ ರಸ್ತೆ ಯೋಜನೆ"ಗಾಗಿ ರೈತರ ಭೂಮಿವಶಪಡಿಸಿಕೊಳ್ಳುವುದನ್ನು ವಿರೋಧಿಸಿ.
5.ಗಣಿಭಾಧಿತಪ್ರದೇಶಕ್ಕೆ ಮೀಸಲಾದ ಹಣ ಕಂಟ್ರಾಕ್ಟ್ ದಂಧೆಗೆ ದುರ್ಬಳಕೆಯಾಗುವುದನ್ನು ವಿರೋಧಿಸಿ.
6.ರೈತರ ಭೂಮಿಯ ಹಕ್ಕನ್ನು ಭ್ರಷ್ಠ ಕಂದಾಯ ಇಲಾಖೆ ಅಧಿಕಾರಿಗಳಿಂದ ರಕ್ಷಿಸುವ ಬಗ್ಗೆ.
7.ನ್ಶಾಯಬೆಲೆ ಅಂಗಡಿಗಳಲ್ಲಿ ಬಡವರ ಪಾಲಿಗೆ ಕನ್ನಹಾಕುವುದನ್ನು ವಿರೋಧಿಸಿ.
8.ಚಳ್ಳಕೆರೆ - ಹಿರಿಯೂರು-ಹುಳಿಯಾರು- ಚಿಕ್ಕನಾಯಕನಹಳ್ಳಿ- ಕಿಬ್ಬನಹಳ್ಳಿಕ್ರಾಸ್-ತುರುವೇಕೇರೆ- ಚೆನ್ನರಾಯಪಟ್ಟಣ ರೈಲು ಮಾರ್ಗ ಅನುಷ್ಠಾನಕ್ಕಾಗಿ.
9.ಸರ್ಕಾರಿ ಕಾಮಗಾರಿಗಳಲ್ಲಿನ ಅಪಾರದರ್ಶತೆˌ ವಿವಿಧ ಯೋಜನೆಗಳಿಗಾಗಿ ರೈತರ ಭೂಮಿಯನ್ನು ಬಲವಂತವಾಗಿ ವಶಪಡಿಸಿಕೊಳ್ಳುತ್ತಿರುವುದನ್ನು ವಿರೋಧಿಸಿ.
10.ಎತ್ತಿನಹೊಳೆ ಯೋಜನೆಯ ಅವೈಙ್ಞಾನಿಕ ಕಾಮಗಾರಿ ವಿರೋಧಿಸಿ.
ಒಂದು ದಿನದ ಜನಾಗ್ರಹ ಉಪವಾಸ ಸತ್ಶಾಗ್ರಹವನ್ನು ಹಮ್ಮಿಕೊಂಡಿದ್ದು ಸಾರ್ವಜನಿಕರು ˌಸಂಘಸಂಸ್ಥೆಗಳು ಪಕ್ಷಾತೀತವಾಗಿ ಬೆಂಬಲಿಸಿ ಗಾಂಧೀ ಮಾರ್ಗದ ಸಾತ್ವಿಕ ಪ್ರತಿರೋಧವನ್ನು ದಾಖಲಿಸೋಣ.
🙏ನೀವೂ ಬನ್ನೀ ನಿಮ್ಮವರನ್ನೂ ಕರೆತನ್ನೀ🙏🏻.
ವಂದನೆಗಳೊಂದಿಗೆ
ಮಲ್ಲಿಕಾರ್ಜುನ ಭಟ್ಟರಹಳ್ಳಿ
ರಾಜ್ಶಾಧ್ಶಕ್ಷರು
ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ