ಹುಳಿಯಾರು ಹೋಬಳಿ ಗಾಣಧಾಳು ಗ್ರಾಮದ ಶ್ರೀಶಿವಲಿಂಗೇಶ್ವರಸ್ವಾಮಿ ಸನ್ನಿಧಿಯಲ್ಲಿ ನಡೆದ ಮಾಸಿಕ ಕನ್ನಡ ಕವಿಕಾವ್ಯ ಪರಿಚಯ ಮಾಲೆ-1 ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ಜಿ.ಎಸ್.ರಾಮಣ್ಣ ಅವರನ್ನು ಸನ್ಮಾನಿಸಲಾಯಿತು.ಮಲ್ಲೇಶಣ್ಣ,ಹಿರಿಯ ಚಂದ್ರಣ್ಣ,ವಕೀಲ ಜಿ.ಎಸ್.ಚನ್ನಬಸಪ್ಪ, ಜಿ.ಎಂ.ನೀಲಕಂಠಯ್ಯ,ನಾರಾಯಣಪ್ಪ ಇದ್ದಾರೆ.
ಹುಳಿಯಾರು ಹೋಬಳಿ ಗಾಣಧಾಳು ಸಮೀಪದ ವಿಶ್ವಭಾರತಿ ಪ್ರೌಢಶಾಲೆಯಲ್ಲಿ ತಾ.ಪಂ.ಸದಸ್ಯ ಆರ್.ಪಿ.ವಸಂತಯ್ಯ ಉಚಿತ ಸೈಕಲ್ ವಿತರಿಸಿದರು.ಗ್ರಾ.ಪಂ.ಅಧ್ಯಕ್ಷೆ ನೇತ್ರಾವತಿ,ಗ್ರಾ.ಪಂ.ಮಾಜಿ ಸದಸ್ಯ ಜಯದೇವಪ್ಪ,ಮುಖ್ಯ ಶಿಕ್ಷಕ ನಾಗರಾಜು,ಗ್ರಾ.ಪಂ.ಸದಸ್ಯ ಗುಂಡಯ್ಯ ಗ್ರಾಮಸ್ಥರಾದ ನೀಲಕಂಠಯ್ಯ ಹಾಗೂ ಇತರರು .
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ