ಹುಳಿಯಾರು-ಕೆಂಕೆರೆ ಕೆಪಿಎಸ್ ಶಾಲೆಯಲ್ಲಿ *LKG ಯಿಂದ 12ನೇ ತರಗತಿಯವರೆಗೆ 2020-21ನೇ ಸಾಲಿಗೆ ದಾಖಲಾತಿ ಪ್ರಕ್ರಿಯೆ ಪ್ರಾರಂಭವಾಗಿದ್ದು* ಪೋಷಕರು ತಮ್ಮ ಮಕ್ಕಳನ್ನು ಅಗತ್ಯ ದಾಖಲಾತಿಗಳೊಂದಿಗೆ ಶಾಲೆಗೆ ದಾಖಲಿಸಲು ಈ ಮೂಲಕ ಕೋರಲಾಗಿದೆ.
LKG ತರಗತಿಗೆ ವಿಶೇಷ ದಾಖಲಾತಿ ಪ್ರಾರಂಭವಾಗಿದ್ದು ಕೆಲವೇ ಸೀಟುಗಳು ಬಾಕಿಯಿರುವುದರಿಂದ ತಮ್ಮ ಮಕ್ಕಳನ್ನು ಆದಷ್ಟು ಶೀಘ್ರವಾಗಿ ದಾಖಲಿಸಲು *ಪ್ರಾಂಶುಪಾಲರಾದ ವಿ.ಹೆಚ್.ರೇವಣ್ಣ ಕೋರಿದ್ದಾರೆ*
*ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ*
9353592787
9741260402
9480407592
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ