ಚಿಕ್ಕನಾಯಕನಹಳ್ಳಿಯ ವೈ.ವಿ.ನಂಜುಂಡಪ್ಪಗೆ ಸೇವಾ ಭೂಷಣ ಪ್ರಶಸ್ತಿ
ರಾಜ್ಯ ಒಕ್ಕಲಿಗ ವಿಕಾಸ ವೇದಿಕೆಯವರು ತಮ್ಮ ಸಂಘಟನೆಯ ದಶಮಾನೋತ್ಸದ ಪ್ರಯುಕ್ತ ರಾಜ್ಯದ ವಿವಿಧ ಕ್ಷೇತ್ರದಲ್ಲಿ ಸೇವೆಸಲ್ಲಿಸಿರುವ ಸಾಧಕರನ್ನು ಗುರುತಿಸಿ ಅವರುಗಳಿಗೆ ರಾಜ್ಯ ಮಟ್ಟದಲ್ಲಿ "ಸೇವಾ ಭೂಷಣ '' ಪ್ರಶಸ್ತಿಯನ್ನು ನಿಡುತ್ತಿರುವುದು ಅಭಿನಂದನೀಯ ಕಾರ್ಯಕ್ರಮ.
ಪ್ರಸಕ್ತ ಸಾಲಿನಲ್ಲಿ ಚಿಕ್ಕನಾಯಕನಹಳ್ಳಿಯ
ಶ್ರೀ ವೈ.ವಿ.ನಂಜುಂಡಪ್ಪನವರನ್ನು ಗುರುತಿಸಿ "ಸೇವಾ ಭೂಷಣ" ಪ್ರಶಸ್ತಿಗೆ ಅಯ್ಕೆಮಾಡಲಾಗಿದ್ದು ಮಾರ್ಚ್ 21 ನೇ ಭಾನುವಾರ ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಶ್ರೀಯುತರನ್ನು ಸನ್ಮಾನಿಸಲಾಗುವುದು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ