ಹುಳಿಯಾರು ಪಟ್ಟಣ ಪಂಚಾಯಿತಿ ಚುನಾವಣೆಗೆ ಕಾಂಗ್ರೆಸ್ ಪಕ್ಷದ ವತಿಯಿಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯ ವೈ.ಸಿ.ಸಿದ್ದರಾಮಯ್ಯ ನೇತೃತ್ವದಲ್ಲಿ ಒಟ್ಟು 16 ವಾರ್ಡ್‌ಗಳಿಗೆ ಕೆಳಕಂಡ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
2 ನೇ ವಾರ್ಡ್ : ಹೆಚ್.ಡಿ.ರಮಾದೇವಿ
3 ನೇ ವಾರ್ಡ್ : ದಸ್ತಗೀರ್ ಸಾಬ್
4ನೇ ವಾರ್ಡ್ : ಅಬೂಬಕ್ಕರ್ ಸಿದ್ದಿಕ್
5 ನೇ ವಾರ್ಡ್ : ಶಶಿಕಲಾ ಪ್ರಸನ್ನಕುಮಾರ್
6 ನೇ ವಾರ್ಡ್ : ಗಂಗಾಧರಯ್ಯ( ಸ್ಟುಡಿಯೋ ರಾಜು)
7 ನೇ ವಾರ್ಡ್ :ವಿನೋದ ರಾಜ್ ( ಪಟೇಲ್)
8 ನೇ ವಾರ್ಡ್ :ಹರೀಶ್ ರಾವ್ (ವಳಗೆರೆಹಳ್ಳಿ)
9 ನೇ ವಾರ್ಡ್ : ಜುಬೇರ್
10ನೇ ವಾರ್ಡ್ : ಗಾಯತ್ರಿ ಜಯಣ್ಣ
11 ನೇ ವಾರ್ಡ್ : ಎಸ್ಎಸ್ ದಯಾನಂದ್
12 ನೇ ವಾರ್ಡ್ : ಹರೀಶ್ ನಾಯ್ಕ್ (ಕೋರಿಯರ್)
13 ನೇ ವಾರ್ಡ್ : ವೀಣಾ ರಂಗನಾಥ್( ಧನುಷ್)
14 ನೇ ವಾರ್ಡ್ : ಮೊಹಮ್ಮದ್ ಫಯಾಜ್
15 ನೇ ವಾರ್ಡ್ : ಶಬೀನಾ ಬೇಗಮ್
16 ನೇ ವಾರ್ಡ್ : ದುರ್ಗಮ್ಮ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ