(ಹುಳಿಯಾರು ಎಚ್ಪಿಜಿಎಸ್ ಶಾಲೆಯಲ್ಲಿ ಏರ್ಪಡಿಸಿದ್ದ ಕನಕಜಯಂತಿ ಕಾರ್ಯಕ್ರಮದಲ್ಲಿ ಸಿಆರ್ಪಿ ಮಹಾಲಿಂಗಪ್ಪ ಅವರು ಮಾತನಾಡಿದರು. ಪ್ರಸನ್ನಕುಮಾರ್, ಲೋಕೇಶ್, ಜಾಕೀರ್ ಹುಸೇನ್, ಎಂ.ನಾಗರಾಜು ಇದ್ದಾರೆ.)
ಕನಕದಾಸರ ಕೀರ್ತನೆಗಳು ಅನುಭಾವದ ಸಾರ
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರಸನ್ನಕುಮಾರ್ ವಹಿಸಿದ್ದರು. ಉಪಾಧ್ಯಕ್ಷ ಲೋಕೇಶ್, ಸದಸ್ಯರುಗಳಾದ ಜಾಕೀರ್ ಹುಸೇನ್, ಎಂ.ನಾಗರಾಜು, ತಿಪ್ಪೇಶ್, ಫಾತೀಮಾ, ಸಿಆರ್ಪಿ ಮಹಾಲಿಂಗಪ್ಪ ಮತ್ತಿತರರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಕಮಲ ಸಂಗಡಿಗರು ಪ್ರಾರ್ಥಿಸಿ ಮುಖ್ಯ ಶಿಕ್ಷಕ ಪಿ.ಬಿ.ನಂದಾವಾಡಗಿ ಸ್ವಾಗತಿಸಿ ಶಿಕ್ಷಕಿ ಲಕ್ಷ್ಮೀಬಾಯಿ ನಿರೂಪಿಸಿದರು. ದೈಹಿಕ ಶಿಕ್ಷಕ ಲಿಂಗರಾಜಪ್ಪ ವಂದಿಸಿದರು.
ಕನಕದಾಸರ ಕೀರ್ತನೆಗಳು ಅನುಭಾವದ ಸಾರ
ಕನಕದಸರ ಕೀರ್ತನೆಗಳು ಅನುಭಾವದ ಸಾರಗಳಾಗಿದ್ದು ಸರ್ವ ಕಾಲಕ್ಕೂ ಶ್ರೇಷ್ಠ ಜ್ಞಾನದ ದೀವಿಗೆಯಾಗಿದೆ ಎಂದು ಶಿಕ್ಷಕ ನರಸಿಂಹಮೂರ್ತಿ ಅಭಿಪ್ರಾಯಪಟ್ಟರು.
ಹುಳಿಯಾರಿನ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕಿಯರ ಪಾಠಶಾಲೆಯಲ್ಲಿ ಏರ್ಪಡಿಸಿದ್ದ ಕನಕದಾಸರ 523 ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹುಳಿಯಾರಿನ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕಿಯರ ಪಾಠಶಾಲೆಯಲ್ಲಿ ಏರ್ಪಡಿಸಿದ್ದ ಕನಕದಾಸರ 523 ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತಿಮ್ಮಪ್ಪನಾಯಕ ತಮಗೆ ಸಿಕ್ಕಿದ ಕನಕವನ್ನು ಬಡಬಗ್ಗರಿಗೆ ಹಂಚುವ ಮೂಲಕ ಕನಕದಾಸರಾದರು. ಉಡುಪಿ ಶ್ರೀ ಕೃಷ್ಣನನ್ನು ಮೇಲ್ವರ್ಗದವರ ಪ್ರಭಲ ಅಡ್ಡಿಯ ನಡುವೆಯೂ ಒಲಿಸಿಕೊಂಡು ಭಕ್ತಶ್ರೇಷ್ಠರಾದರು. ವಿಶಿಷ್ಠ ವೈಚಾರಿಕ ದೃಷ್ಠಿಯಿಂದ ಬದುಕಿನ ನೈಜ ಚಿತ್ರಣವನ್ನು ಬದಲಾಯಿಸಲು ಸಾಹಿತ್ಯ ರಚಿಸಿ ಕವಿಶ್ರೇಷ್ಠರಾದರು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರಸನ್ನಕುಮಾರ್ ವಹಿಸಿದ್ದರು. ಉಪಾಧ್ಯಕ್ಷ ಲೋಕೇಶ್, ಸದಸ್ಯರುಗಳಾದ ಜಾಕೀರ್ ಹುಸೇನ್, ಎಂ.ನಾಗರಾಜು, ತಿಪ್ಪೇಶ್, ಫಾತೀಮಾ, ಸಿಆರ್ಪಿ ಮಹಾಲಿಂಗಪ್ಪ ಮತ್ತಿತರರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಕಮಲ ಸಂಗಡಿಗರು ಪ್ರಾರ್ಥಿಸಿ ಮುಖ್ಯ ಶಿಕ್ಷಕ ಪಿ.ಬಿ.ನಂದಾವಾಡಗಿ ಸ್ವಾಗತಿಸಿ ಶಿಕ್ಷಕಿ ಲಕ್ಷ್ಮೀಬಾಯಿ ನಿರೂಪಿಸಿದರು. ದೈಹಿಕ ಶಿಕ್ಷಕ ಲಿಂಗರಾಜಪ್ಪ ವಂದಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ