ಹುಳಿಯಾರಿನ ಬಸ್ಸ್ ನಿಲ್ದಾಣದಲ್ಲಿ ಫುಟ್ಪಾತ್ ವ್ಯಾಪಾರಸ್ಥರ ಸೇವಾ ಛಾರಿಟಬಲ್ ಟ್ರಸ್ಟ್ ಅಸ್ಥಿತ್ವಕ್ಕೆ ಬಂದಿದೆ.
ನೂತನ ಟ್ರಸ್ಟ್ನ ಸಂಸ್ಥಾಪಕ ಗೌರವ ಅಧ್ಯಕ್ಷರಾಗಿ ಎಚ್.ಎನ್.ಮಲ್ಲೇಶ್, ಅಧ್ಯಕ್ಷರಾಗಿ ಎಚ್.ಜಿ.ಬಸವರಾಜು, ಉಪಾಧ್ಯಕ್ಷರಾಗಿ ಎಚ್.ಕೆ.ನರಸಿಂಹಮೂತಿ೯, ಕಾರ್ಯದಶಿ೯ಯಾಗಿ ಎಚ್.ಪಿ.ರಾಘವೇಂದ್ರ, ಸಹಕಾರ್ಯದಶಿ೯ಯಾಗಿ ಉಮಾದೇವಿ, ಖಜಾಂಜಿಯಾಗಿ ದಯಾನಂದ್ ಅವರು ಆಯ್ಕೆಯಾಗಿದ್ದಾರೆ.
ಟ್ರಸ್ಟೀಗಳಾಗಿ ಜಮೀರ್ ಅಹಮದ್, ಪಿ.ಎಸ್.ಮಂಜುನಾಥ್, ಮೌಲಾ, ನಾಗರಾಜು, ಎಚ್.ಎಸ್.ರಘುನಾಥ್ ಅವರುಗಳನ್ನು ಆಯ್ಕೆಮಾಡಲಾಗಿದೆ.
ಸ್ವಾತಂತ್ರ್ಯ ಹೋರಾಟಗರ ಜಿ.ಎಸ್.ವೆಂಕಟಾಚಲಪತಿಶೆಟ್ಟಿ, ಗ್ರಾಮ ಪಂಚಾಯ್ತಿ ಪ್ರಭಾರ ಅಧ್ಯಕ್ಷೆ ವೆಂಕಟಮ್ಮ, ರೈತ ಸಂಘದ ಕೆಂಕೆರೆ ಸತೀಶ್, ಮಲ್ಲಿಕಾಜು೯ನ್, ಏಜೆಂಟರ ಸಂಘದ ಎಂ.ಎ.ಲೋಕೇಶ್, ಹು.ಕೃ.ವಿಶ್ವನಾಥ್, ಮಹಮದ್ ಇಂತಿಯಾಜ್, ಕನ್ನಡಸೇನೆಯ ಎಚ್.ಎನ್.ಕುಮಾರ್, ನಾಗಭೂಷಣ್ ಮತ್ತಿತರರು ನೂತನ ಟ್ರಸ್ಟ್ ಉದ್ಘಾಟಿಸಿದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ