ಹುಳಿಯಾರಿನ ಸುತ್ತಮುತ್ತಲಿನ ಬಂಕ್ ಗಳಲ್ಲಿ ಕಳೆದ ಒಂದು ವಾರಗಳಿಂದ ಸರಿಯಾಗಿ ಡಿಸೇಲ್ ದೊರೆಯದಿದ್ದು, ಮಂಗಳವಾರ ಬೆಳಿಗ್ಗೆ ಪಟ್ಟಣದ ಯೂಸುಪ್ ಖಾನ್ ಬಂಕ್ ಗೆ ಬಂದಿದ್ದ ಡೀಸೇಲ್ ಗಾಗಿ ಕ್ಯಾನು ಹಿಡಿದು ಬೆಳಗ್ಗಿನಿಂದಲೇ ಸಾಲುಗಟ್ಟಿನಿಂತಿರುವ ಟ್ರ್ಯಾಕ್ಟರ್ ಮಾಲೀಕರುಗಳು ಹಾಗೂ ವಾಹನಗಳು.
ಹುಳಿಯಾರಿನ ಕಟ್ಟಡ ನಿರ್ಮಾಣ ಕಾರ್ಮಿಕ ಸಂಘದಿಂದ ಮಂಗಳವಾರ ಕಛೇರಿ ಆವರಣಾದಲ್ಲಿ ಕಾರ್ಮಿಕ ದಿನಾಚರಣೆಯನ್ನು ಆಚರಿಸಿದರು.ಹಿರಿಯ ಕಟ್ಟಡ ಕಾರ್ಮಿಕ ದೊಡ್ಡದುರ್ಗಯ್ಯ,ಗೌರವ ಕಾರ್ಯದರ್ಶಿ ಸಂಘದ ಮಂಜುನಾಥ್, ಅಧ್ಯಕ್ಷ ಕರಿಯನಾಯ್ಕ,ಕಾರ್ಯದರ್ಶಿ ಸುರೇಶ್,ಪದಾಧಿಕಾರಿಗಳಾದ ಕೃಷ್ಣಮೂರ್ತಿ,ಸದ್ದಾಂ,ವಂಕಟೇಶ್,ರಾಜು,ಅಂಜನ್,ಶಂಕರಯ್ಯ ಇತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ