ದೊಡ್ಡಎಣ್ಣೆಗೆರೆಯ ಜ್ಞಾನ ಭಾರತಿ ವಿದ್ಯಾಸಂಸ್ಥೆ ಶಾಲಾ ಆವರಣದಲ್ಲಿ ಇದೇ ಫೆ. 28ರ ಬುಧವಾರದಂದು ತುಮಕೂರು ಜಿಲ್ಲಾ ವೈಜ್ಞಾನಿಕ ಸಮ್ಮೇಳನ
ಸಾರ್ವಜನಿಕ ಶಿಕ್ಷಣ ಇಲಾಖೆ ತುಮಕೂರು ಮತ್ತು
ಜ್ಞಾನ ಭಾರತಿ ವಿದ್ಯಾಸಂಸ್ಥೆ, ದೊಡ್ಡಎಣ್ಣೆಗೆರೆ
ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ದೊಡ್ಡೆಣ್ಣೆಗೆರೆ ಜ್ಞಾನ ಭಾರತಿ ವಿದ್ಯಾಸಂಸ್ಥೆ ಶಾಲಾ ಆವರಣದಲ್ಲಿ ಇದೇ ಫೆಬ್ರವರಿ 28ರ ಬುಧವಾರದಂದು ತುಮಕೂರು ಜಿಲ್ಲಾ ವೈಜ್ಞಾನಿಕ ಸಮ್ಮೇಳನ ಆಯೋಜಿಸಲಾಗಿದೆ.
ಬೆ.09-30 ಕ್ಕೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ
ಬೆ. 10-30ಕ್ಕೆ ಉದ್ಘಾಟನಾ ಸಮಾರಂಭ
ಉದ್ಘಾಟನೆ ಪ್ರತಿಜ್ಞಾವಿಧಿ ಬೋಧನೆ ಹಾಗೂ ಉದ್ಘಾಟನಾ ನುಡಿ :
ಮಾನ್ಯಶ್ರೀ ಎನ್.ಎಸ್. ಬೋಸರಾಜು
ಸಚಿವರು, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ
ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟನೆ :
ಮಾನ್ಯಶ್ರೀ ಸತೀಶ ಲಕ್ಷ್ಮಣರಾವ್ ಜಾರಕಿಹೊಳಿ
ಸಚಿವರು, ಲೋಕೋಪಯೋಗಿ ಇಲಾಖೆ, ಕರ್ನಾಟಕ ಸರ್ಕಾರ.
ವಿಜ್ಞಾನ ಸಿರಿ 3 ಸಂಚಿಕೆ ಮಾಸಪತ್ರಿಕೆ ಬಿಡುಗಡೆ :
ಮಾನ್ಯಶ್ರೀ ಟಿ.ಬಿ. ಜಯಚಂದ್ರ
ದೆಹಲಿ ವಿಶೇಷ ಪ್ರತಿನಿಧಿ,
ಕರ್ನಾಟಕ ಸರ್ಕಾರ ಶಾಸಕರು, ಶಿರಾ ವಿಧಾನಸಭಾ ಕ್ಷೇತ್ರ
*ಸಮ್ಮೇಳನಾದ್ಯಕ್ಷರಿಗೆ ನಾಗರೀಕ ಗೌರವ ಅಭಿನಂದನೆ*
ಮಧ್ಯಾಹ್ನ 2:30ಕ್ಕೆ "ಸಾಮಾಜಿಕ ಜಾಲತಾಣಗಳ ತಲ್ಲಣಗಳು" ಎಂಬ ವಿಚಾರದ ಬಗ್ಗೆ ಬಿಳಿಗೆರೆ ಕೃಷ್ಣಮೂರ್ತಿ ಅವರಿಂದ ಉಪನ್ಯಾಸ
ಮಧ್ಯಾಹ್ನ 3:30ಕ್ಕೆ "ಪ್ರಚಲಿತ ವೈಜ್ಞಾನಿಕ ಸಮಸ್ಯೆಗಳು" ಎಂಬ ವಿಚಾರದ ಬಗ್ಗೆ ಲೇಖಕ ಡಾ. ನಾಗಭೂಷಣ ಬಗ್ಗನಡು ಅವರಿಂದ ಉಪನ್ಯಾಸ
ಮಧ್ಯಾಹ್ನ 4 ಗಂಟೆಗೆ "ಪ್ರಚಲಿತ ಶೈಕ್ಷಣಿಕ ಸಮಸ್ಯೆಗಳು" ಎಂಬ ವಿಚಾರದ ಬಗ್ಗೆ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನ ಪರಿಷತ್ತಿನ ಸಂಘಟನಾ ಕಾರ್ಯದರ್ಶಿ ವಿ.ಟಿ.ಸ್ವಾಮಿ ಅವರಿಂದ ಉಪನ್ಯಾಸ
ಸಂಜೆ 4:30 ರಿಂದ ಸಮಾರೋಪ ಸಮಾರಂಭ
ಸಂಜೆ 6:30 ರಿಂದ ಜ್ಞಾನಭಾರತಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಲರವ ನಡೆಯಲಿದೆ.
-----------------
ಬೆಳಗ್ಗೆ 9:30 ರಿಂದ ಸಂಜೆ 4:30ವರೆಗೆ ವಿಜ್ಞಾನ ವಸ್ತು ಪ್ರದರ್ಶನ ಏರ್ಪಡಿಸಲಾಗಿರುತ್ತದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ