ಚಿಕ್ಕನಾಯಕನಹಳ್ಳಿ ತಾಲೂಕು ಗೋರ್ ಬಂಜಾರ ವಿದ್ಯಾರ್ಥಿಗಳಿಗೆ ಮತ್ತು ಅವರ ತಂದೆ ತಾಯoದರಿಗೆ ದಿನಾಂಕ 3.3.2024ರಂದು ಹುಳಿಯಾರಿನಲ್ಲಿ ನಡೆಯಲಿರುವ ಗೋರ್ ಬಂಜಾರ ಆರಾಧ್ಯ ದೈವ ಶ್ರೀ ಸಂತ ಸೇವಾಲಾಲ್ ಜಯಂತೋತ್ಸವ ಕಾರ್ಯಕ್ರಮದಲ್ಲಿ ವಿಧಾನಸಭಾ ಉಪ ಸಭಾಪತಿ ರುದ್ರಪ್ಪ ಲಮಾಣಿ ಅವರಿಂದ ಪ್ರತಿಭಾ ಪುರಸ್ಕಾರ ನೀಡಲಾಗುವುದು.
ಪ್ರತಿಭಾ ಪುರಸ್ಕಾರದ ನಿಯಮಗಳು👇🏾
1.ಎಸ್ ಎಸ್ ಎಲ್ ಸಿ, ಪಿಯುಸಿ ಮತ್ತು ಐಟಿಐ ವಿದ್ಯಾರ್ಥಿಗಳು ಶೈಕ್ಷಣಿಕ ವರ್ಷ 2023ರಲ್ಲಿ ತೇರ್ಗಡೆಯಾಗಿರಬೇಕು.
2.ವಿದ್ಯಾರ್ಥಿಗಳು ಶೇ. 90 ಪರ್ಸೆಂಟ್ ಗಿಂತ ಹೆಚ್ಚಿನ ಅಂಕ ಗಳಿಸಿರಬೇಕು.
3.ನಮ್ಮ ತಾಲೂಕಿನ ನಮ್ಮ ಜನಾಂಗದವರೇ ಆಗಿರಬೇಕು.
-------------
ಅರ್ಹ ವಿದ್ಯಾರ್ಥಿಗಳು ತಮ್ಮ ಭಾವಚಿತ್ರ, ಮಾರ್ಕ್ಸ್ ಕಾರ್ಡ್ ಮತ್ತು ಒಂದು ಆಧಾರ್ ಕಾರ್ಡ್ ನೊಂದಿಗೆ ಈ ಕೆಳಗಿನವರನ್ನು ಸಂಪರ್ಕಿಸಬಹುದು.
👇🏾👇🏾
ಹೋಬಳಿವಾರು ಪ್ರತಿಭಾ ಪುರಸ್ಕಾರಕ್ಕೆ ಮಾಹಿತಿ ಸಂಗ್ರಹಿಸುವ ಶಿಕ್ಷಕರ ಪಟ್ಟಿ
ಹುಳಿಯಾರು ಹೋಬಳಿ
1) ಲಕ್ಷ್ಮೀಬಾಯಿ 9972749513
2) ಅಶ್ವಿನಿ 9686042104
3) ರಾಜ ನಾಯ್ಕ್ 9731192343
4) ಲೋಕೇಶ್ ನಾಯ್ಕ್ 9538762109
ಹಂದನಕೆರೆ ಹೋಬಳಿ
1) ಹನುಮ ನಾಯ್ಕ್ 6363693272
2) ಗಂಗಾಧರ್ ನಾಯ್ಕ್ 7019783724
ಚಿಕ್ಕನಾಯಕನಹಳ್ಳಿ ಕಸಬಾ ಹೋಬಳಿ
1) ಮೂರ್ತಿನಾಯ್ಕ್ 7259478725
2) ಲಕ್ಷ್ಮೀಶ್ 8095641273.
ಕಂದಿಕೆರೆ ಹೋಬಳಿ
ಲೋಕೇಶ್ ನಾಯ್ಕ್ MH kaval 9611831869.
🙏🙏🙏🤝🌹💐
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ