2.ಶ್ರೀ ಸಿ.ಪಿ.ರಾಮಚಂದ್ರಯ್ಯ ಬಿನ್ ಪರಶುರಾಮಯ್ಯ, ಹೊಸಬೀದಿ, ಚಿಕ್ಕನಾಯಕನಹಳ್ಳಿ.
3.ಶ್ರೀ ಬಿ.ಎನ್.ದೇವರಾಜು ಬಿನ್ ನಿಂಗಪ್ಪ ತಮ್ಮಡಿಹಳ್ಳಿ, ಗೊಲ್ಲರಹಟ್ಟಿ, ಹುಳಿಯಾರು ಹೋಬಳಿ, ಚಿಕ್ಕನಾಯಕನಹಳ್ಳಿ ತಾಲ್ಲೂಕು.
4.ಶ್ರೀ ಎಸ್. ಮೋಹನ್ ಬಿನ್ ಶಿವಣ್ಣ ಹೆಚ್.ಮೇಲನಹಳ್ಳಿ, ಗಾಣದಾಳು ಅಂಚೆ, ಚಿಕ್ಕನಾಯಕನಹಳ್ಳಿ ತಾಲ್ಲೂಕು. ಹುಳಿಯಾರು ಹೋಬಳಿ,
5.ಶ್ರೀ ಶೇಕ್‌ಗೌಸ್ ಫೀರ್ ಬಿನ್ ಶೇಕಇಮಾಮ್ ಸಾಬ್, ಕರಡಿಸಾಬರ ಪಾಳ್ಯ, ಗಾಣದಾಳು ಅಂಚೆ, ಹುಳಿಯಾರು ಹೋಬಳಿ, ಚಿಕ್ಕನಾಯಕನಹಳ್ಳಿ ತಾಲ್ಲೂಕು.
6.ಶ್ರೀಮತಿ ಕೆ.ಎಸ್.ಮಧು ಕೋಂ ಸಿ.ಎಂ.ಸುರೇಶ್, ಕರೀದೇವರಮಠದ ಬಳಿ, ಚಿಕ್ಕನಾಯಕನಹಳ್ಳಿ ನಗರ.
ಇವರುಗಳನ್ನು ಅಧಿಕಾರೇತರ ಸದಸ್ಯರನ್ನಾಗಿ ನಾಮನಿರ್ದೇಶನಗೊಳಿಸಿ ಆದೇಶ ಮಾಡಿರುವ ಡಾ| ಜಿ.ಪರಮೇಶ್ವರ್- ಗೃಹ ಸಚಿವರು ಕರ್ನಾಟಕ ಸರ್ಕಾರ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಿಗೆ ಹಾಗೂ ಮಾಜಿ ಶಾಸಕರಾದ ಕೆ.ಎಸ್. ಕಿರಣ್ ಕುಮಾರ್ ಅವರಿಗೆ ಹುಳಿಯಾರು ಮತ್ತು ಚಿಕ್ಕನಾಯಕನಹಳ್ಳಿ ಬ್ಲಾಕ್ ಅಧ್ಯಕ್ಷರುಗಳಾದ ಪಿ ಟಿ ಚಿಕ್ಕಣ್ಣನವರು ಮತ್ತು ಸಿ ಡಿ ಚಂದ್ರಶೇಖರ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಹಾಗೂ ಕೆಪಿಸಿಸಿ ಸದಸ್ಯರಾದ ಸಿದ್ದರಾಮಣ್ಣ ಅವರಿಗೆ ಅಭಿನಂದನೆಗಳು ಸಲ್ಲಿಸಿದರು.
ಈ ಸಂದರ್ಭದಲ್ಲಿ ಬರಕಹಾಳ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಂಗ್ರೆಸ್ ಮುಖಂಡರಾದ ಪರಮೇಶ್ ಶಾಂತಣ್ಣ , ಯಲ್ಲಪ್ಪ, ಗ್ರಾಮ ಪಂಚಾಯತ್ ಸದಸ್ಯರಾದ ಪುಷ್ಪ ಮಂಜುನಾಥ್ , ಶಾಂತರಾಜು, ಬಸವಣ್ಣ, ನರಸಿಂಹಯ್ಯ,ನರಸಿಂಹ ಮೂರ್ತಿ,ಸಂಗೇನಹಳ್ಳಿ ಗ್ರಾಮ ಪಂಚಾಯತ್ ಸದಸ್ಯರಾದ ಕೋಕಿಲ ಮಾರುತೇಶ್ , ಮಲ್ಲಿಕಾರ್ಜುನ್, ಲಿಂಗದೇವರಶೆಟ್ಟಿ, ಶಿಡ್ಲಕಟ್ಟೆ ದುರ್ಗಾಯ್ಯ, ಕಾಂತರಾಜು S Y, ಪುಟ್ಟರಾಜು, ಪ್ರತಾಪ್, ಕಿರಣ್, ಹೊನ್ನಪ್ಪ, ಚಂದ್ರಣ್ಣ ಇನ್ನೂ ಹಲವಾರು ಮುಖಂಡರು ಭಾಗವಹಿಸಿದರು.
ತಮ್ಮಡಿಹಳ್ಳಿ ಗೊಲ್ಲರಹಟ್ಟಿ ಮುಖಂಡರು,ಕಂಪನಹಳ್ಳಿಯ ಮುಖಂಡರು ಕೃತಜ್ಞ ಗೌರವ ಸಮರ್ಪಣೆ ಸಲ್ಲಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ