ಹುಳಿಯಾರು-ಕೆಂಕೆರೆ ಸರ್ಕಾರಿ ಪ್ರೌಢಶಾಲೆಯಿಂದ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ 32 ವಿದ್ಯಾಥಿ೯ಗಳು ಆಯ್ಕೆ
-------------------------------------------------------------------------------------
ಹುಳಿಯಾರು-ಕೆಂಕೆರೆ ಸಕಾ೯ರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ 32 ವಿದ್ಯಾಥಿ೯ಗಳು 2010-11 ನೇ ಸಾಲಿನ ಪ್ರೌಢಶಾಲಾ ವಿದ್ಯಾಥಿ೯ಗಳ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ಪ್ರದಶಿ೯ಸಿ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಭಾಜನರಾಗಿದ್ದಾರೆ.

ಗಂಡು ಮಕ್ಕಳ ವಿಭಾಗದಲ್ಲಿ ಮಹಮದ್ ವಾಸೀಮ್(100 ಮತ್ತು 800 ಮೀ.ಓಟ ಹಾಗೂ ರೀಲೆ), ಡಿ.ಹರ್ಷ(ಜಾವಲಿನ್ ಥ್ರೋ), ಎಚ್.ಎಸ್.ಬಸವರಾಜು(1500 ಮೀ.ಓಟ), ವೈ.ಪಿ.ಅರುಣ್(ನಡಿಗೆ), ಅಬ್ದುಲ್ ರಹಮಾನ್, ದುರ್ಗರಾಜು, ಸಿದ್ಧಲಿಂಗಯ್ಯ(ರೀಲೆ), ಎನ್.ಸುರೇಶ್(ಲಾಂಗ್ ಮತ್ತು ಹೈ ಜಂಪ್), ಎಚ್.ಮಂಜುನಾಥ್(ನಡಿಗೆ), ಎಚ್.ಎನ್.ವಿಜಯಕಾಂತ್ (ಹೈ ಜಂಪ್), ಎಲ್.ಲೋಹಿತ್(ಲಾಂಗ್ ಜಂಪ್), ಬಿ.ನಂದೀಶ್, ವೈ.ಎಸ್.ಹಷಿ೯ತ್, ಕೆ.ಎಲ್.ಸಂದೀಪ್, ಕೆ.ಆರ್.ಚರಣ್ ರಾಜ್, ಕೆ.ಬಿ.ಅನೂಫ್(ಶಟಲ್ ಕಾಕ್) ಆಯ್ಕೆಯಾಗಿದ್ದಾರೆ.
ಹೆಣ್ಣು ಮಕ್ಕಳ ವಿಭಾಗದಲ್ಲಿ ಎಲ್.ಎಸ್.ತ್ರಿವೇಣಿ, ಎಲ್.ಎಸ್.ತುಂಗಾ, ಬಿ.ಆರ್.ದಿವ್ಯಶ್ರೀ, ಕೆ.ವಿ.ಅಶ್ವಿನಿ(ರೀಲೆ), ಟಿ.ಎಸ್.ಲಾವಣ್ಯ(ಶಾಟ್ ಫುಟ್-ವಾಲಿಬಾಲ್), ಪಿ.ಅನುಪಮ, ಆರ್.ತನುಜ, ಆರ್.ಲಾವಣ್ಯ, ಹೇಮಾ ಮಂಜುಶ್ರೀ,ಬಿ.ಎನ್.ಸುಮಾ, ಆರ್.ಎಂ.ಮಹಾಲಕ್ಷ್ಮಿ(ವಾಲಿಬಾಲ್), ಆರ್.ಪುಷ್ಪಲತಾ, ಇ.ವಿ.ನಮ್ರತ, ಸಿ.ಬಿ.ಶಿಲ್ಪಶ್ರೀ, ಕೆ.ಎಂ.ಸೋನಿಯಾ(ಶಟಲ್ ಕಾಕ್), ಎಸ್.ಎಸ್.ಸುಷ್ಮ(ಶಟಲ್ ಕಾಕ್-ವಾಲಿಬಾಲ್) ಆಯ್ಕೆಯಾಗಿದ್ದಾರೆ.
ವಿದ್ಯಾಥಿ೯ಗಳ ಈ ಸಾಧನೆಗೆ ಉಪಪ್ರಾಂಶುಪಾಲೆ ಇಂದಿರಾ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸೈ.ಜಲಾಲ್, ದೈಹಿಕ ಶಿಕ್ಷಕ ಟಿ.ಜಿ.ಮನ್ಸೂರ್ ಅಹಮದ್ ಸೇರಿದಂತೆ ಶಾಲೆಯ ಬೋಧಕ ಮತ್ತು ಬೋಧಕೇತರ ವರ್ಗ ಹರ್ಷ ವ್ಯಕ್ತಪಡಿಸಿದ್ದು ತಾಲೂಕು ಮಟ್ಟದ ಕ್ರೀಡಾಕೂಟದಲ್ಲೂ ಉತ್ತಮ ಸಾಧನೆ ತೋರಲಿ ಎಂದು ಶುಭ ಹಾರೈಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ