ವಿಷಯಕ್ಕೆ ಹೋಗಿ

ಪೋಟೊ ಕ್ಯಾಪ್ಷನ್

ಪರಿಶಿಷ್ಠ ಜಾತಿ ಕುಟುಂಬಗಳ ಆಥಿ೯ಕ ಮತ್ತು ಸಾಮಾಜಿಕ ಸಮೀಕ್ಷೆಗೆ ಚಿನಾಹಳ್ಳಿ ತಹಸಿಲ್ದಾರ್ ಟಿ.ಸಿ.ಕಾಂತರಾಜು ಬೇವಿನಹಳ್ಳಿ ಗ್ರಾಮದಲ್ಲಿ ಚಾಲನೆ ನೀಡಿದರು.




ಹುಳಿಯಾರಿನಲ್ಲಿ ಕಾಣಿಸಿಕೊಂಡ 10 ರೂ ನೋಟಿಗಿಂತಲೂ ದೊಡ್ಡದಾದ ಅರಿಶಿನ ಬಣ್ಣದ ಆಕರ್ಷಕ ಚಿಟ್ಟೆಯನ್ನು ಅಂಬಿಕಾ ಸ್ಟುಡಿಯೋದ ಎ.ಡಿ.ಸುದರ್ಶನಾಚಾರ್ ಸೆರೆಹಿಡಿದು ಪತ್ರಿಕೆಗೆ ನೀಡಿದ್ದಾರೆ.

ಕಾಮೆಂಟ್‌ಗಳು