ಹುಳಿಯಾರು ಹೋಬಳಿ ರೋಟರಿ ಕ್ಲಬ್ ನ ನೂತನ ಅಧ್ಯಕ್ಷ ಹಾಗೂ ಕಾರ್ಯದರ್ಶಿಯಾಗಿ ಆಯ್ಕೆಗೊಂಡ ಈ.ರವೀಶ್ ಮತ್ತು ಏಜೆಂಟ್ ಗಂಗಣ್ಣ ಅವರ ಭಾವ ಚಿತ್ರ.
ಹುಳಿಯಾರು: ಹೋಬಳಿ ರೋಟರಿ ಕ್ಲಬ್ ನ 2012-13 ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ರೋಟರಿ ಬಾಲಭವನದಲ್ಲಿ ಭಾನುವಾರ ನಡೆಯಿತು.ಅಧ್ಯಕ್ಷರಾಗಿ ಈ.ರವೀಶ್,ಕಾರ್ಯದರ್ಶಿಯಾಗಿ ಏಜೆಂಟ್ ಗಂಗಣ್ಣ,ಖಜಾಂಜಿಯಾಗಿ ಟಿ.ಆರ್,ಲಕ್ಷ್ಮಿಕಾಂತ ಶ್ರೇಷ್ಠಿ,ಸಮುದಾಯ ಹಾಗೂ ಸಂಸ್ಥೆಯ ಸೇವಾ ನಿರ್ದೇಶಕರಾಗಿ ಜಿ.ಟಿ.ಮಂಜುನಾಥ ಗುಪ್ತಾ, ಎಚ್,ಎಸ್,ಶ್ರೀನಿವಾಸ್,ಯುವಜನಸೇವಾದ ನಿರ್ದೇಶಕಾಗಿ ಗಂಗಾಧರ್, ಜೆಂಟಿ ಕಾರ್ಯದರ್ಶಿಗಾಗಿ ತಿಮ್ಮಯ್ಯ,ಪೋಲಿಯೋ ಸೇವಾ ನಿರ್ದೇಶಕರಾಗಿ ಡಾ.ನಾಗರಾಜು,ಅಂತರಾಷ್ಟ್ರಿಯ ಸೇವಾ ನಿರ್ದೇಶಕಾರಾಗಿ ಗೋಪಿನಾಥ್,ಸಂಪಾದಕ ನಿರ್ದೇಶಕರಾಗಿ ಹನುಮಂತಯ್ಯ,ನಿರ್ವಹಣಾ ನಿರ್ದೇಶಕರಾಗಿ ಜಾಫರ್, ಹೆಚ್ಚುವರಿಯಾಗಿ ಆರ್.ಕೆ.ವಸಂತ್, ಎಚ್.ಡಿ. ದುರ್ಗರಾಜು, ಪ್ರಕಾಶ್ ನೇಮಕಗೊಂಡಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ