ಹುಳಿಯಾರು ಹೋಬಳಿ ಘಟಕದ ಕರ್ನಾಟಕ ರಕ್ಷಣಾ ವೇದಿಕೆಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಎಂ.ಆರ್.ಶ್ರೀನಿವಾಸ್
ಹುಳಿಯಾರು: ಹೋಬಳಿ ಘಟಕದ ಕರ್ನಾಟಕ ರಕ್ಷಣಾ ವೇದಿಕೆಯ ನೂತನ ಅಧ್ಯಕ್ಷ,ಉಪಾಧ್ಯಕ್ಷ,ಪದಾಧಿಕಾರಿಗಳು ಆಯ್ಕೆಯಾಗಿದ್ದು,ಅಂತೆ ಗೌರವಾಧ್ಯಕ್ಷರಾಗಿ ರಂಗಸ್ವಾಮಿ(ಕ್ಯಾಸೆಟ್),ದಯಾನಂದ್,ಅಧ್ಯಕ್ಷರಾಗಿ ಎಂ.ಆರ್.ಶ್ರೀನಿವಾಸ್, ಉಪಾಧ್ಯಕ್ಷರಾಗಿ ಅಂಜನಮೂರ್ತಿ, ಎಚ್,ಎನ್,ಮಂಜುನಾಥ್,ಕಾರ್ಯದರ್ಶಿಯಾಗಿ ಎಂ.ಸಿದ್ದೇಶ್,ಎಚ್.ಡಿ.ಲಕ್ಷ್ಮಿಕಾಂತ್,ಖಜಾಂಚಿ ಮೆಡಿಕಲ್ ಚನ್ನಬಸವಯ್ಯ,ಪತ್ರಿಕಾ ಕಾರ್ಯದರ್ಶಿ ಎಚ್.ಕೆ.ಹರೀಶ್,ಸಹ ಕಾರ್ಯದರ್ಶಿ ಜಿ.ಮುರುಳಿ,ರಘು,ಸಂಘಟನಾ ಕಾರ್ಯದರ್ಶಿ ಎಚ್.ಸಿ.ನವೀನ್,ದಿವಾಕರ್,ಬಸವರಾಜು ನಾಯ್ಕ,ನಾಗರಾಜು, ಸಂಚಾಲಕರಾಗಿ ಕೆ.ಕುಮಾರ್,ಚನ್ನಕೇಶವ,ಚಿಕ್ಕೀರಪ್ಪ,ಪರಪ್ಪ,ವಿಜಯ್ ಸಿಂಗ್, ಸುದೀರ್ ಸಿಂಗ್,ದುರ್ಗರಾಜು,ಯತೀಶ್ ನೇಮಕವಾಗಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ