☘"ಎಲ್ಲಿಯವರೆಗೆ ಎಲ್ಲವನ್ನೂ ಸಹಿಸಿ ಸುಮ್ಮನಿರುತ್ತವೆಯೇ ಅಲ್ಲಿಯ ತನಕ ನಾವು ಎಲ್ಲರಿಗೂ ಒಳ್ಳೆಯವರಾಗೆ ಇರುತ್ತೇವೆ.ಒಂದು ವೇಳೆ ಅನುಭವಿಸಿದ ಅನ್ಯಾಯವನ್ನು ಬಾಯಿ ಬಿಟ್ಟೆವೋ ಆಗ ಎಲ್ಲರಿಗಿಂತ ನಾವೇ ಹೆಚ್ಚು ಕೆಟ್ಟವರಾಗುತ್ತೇವೆ.!!"🌿
🙏ನಮಸ್ತೆ🍀ಶುಭೋದಯ🍃ಶುಭದಿನ
---------------------
*🙏ಶ್ರೀ ಆಂಜನೇಯ ಸ್ವಾಮಿಯೇ ನಮಃ*🙏
---------------------
|| ಶ್ರೀ ಗುರುಭ್ಯೋ ನಮಃ ||
*ಶುಭಮಸ್ತು,ನಿತ್ಯ ಪಂಚಾಂಗ*
ಸೋಮವಾರ-ಸೆಪ್ಟೆಂಬರ್-26,2022
ಸಂವತ್ಸರ : ಶ್ರೀ ಶುಭಕೃತ ನಾಮ ಸಂವತ್ಸರ
ಆಯನಂ : ದಕ್ಷಿಣಾಯಣ
ಋತು : ಶರದ್ ಋತು
ಮಾಸ : ಆಶ್ವಯುಜ ಮಾಸ
ಪಕ್ಷ : ಶುಕ್ಲ ಪಕ್ಷ
ವಾಸರ : ಇಂದುವಾಸರ
ತಿಥಿ: ಪಾಡ್ಯ ಮಂಗಳವಾರ ಬೆ.3:07 ವರೆಗೆ
ನಕ್ಷತ್ರ: ಹಸ್ತ ಪೂರ್ಣ ರಾತ್ರಿ ವರೆಗೆ
ಯೋಗ: ಶುಕ್ಲ ಬೆ.8:05 ವರೆಗೆ, ನಂತರ ಬ್ರಹ್ಮ
ಕರಣ: ಕಿಂಸ್ತುಘ ಮ.3:18 ವರೆಗೆ, ಬವ ಮಂಗಳವಾರ ಬೆ.3:07 ವರೆಗೆ
ಅಮೃತಕಾಲ: ಮಂಗಳವಾರ ಬೆ.0:11 ಇಂದ ಮಂಗಳವಾರ ಬೆ. 1:48 ವರೆಗೆ
ಅಭಿಜಿತ್ ಮುಹೂರ್ತ: ಬೆ.11:46 ಇಂದ ಮ.12:34 ವರೆಗೆ
---------------------
ರಾಹುಕಾಲ : 7.30 am – 9:00 am
ಗುಳಿಕಕಾಲ : 1.30 pm – 3:00 pm
ಯಮಗಂಡ :10.30 am –12:00 pm
---------------------
ಸೂರ್ಯೋದಯ : 06:̇̇09 am
ಸೂರ್ಯಾಸ್ತ : 06:13 pm
ಚಂದ್ರೋದಯ : 06:̇̇21 am
ಚಂದ್ರಾಸ್ಥ : 06:̇̇42 pm
---------------------
*ದಿನ ವಿಶೇಷ*: ನವರಾತ್ರಿ ಆರಂಭ,ಶರದೃತು ಆರಂಭ, ಶರದ್ ನವರಾತ್ರಿ, ಶ್ರವಣ ಮಾಂಧ್ಯರ ದಿನ, ಚಾಮುಂಡೇಶ್ವರಿ ದಸರಾ ಉತ್ಸವ
---------------------
*॥ಸರ್ವೆಜನಃ ಸುಖಿನೋಭವಂತು॥*
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ