ಭಾರತ ದೇಶ ಕಂಡ ಅದ್ಬುತ ದಾರ್ಶನಿಕರು, ಸಂಘಟನಾ ಚತುರರು, ಪ್ರಖರ ವಾಗ್ಮಿ, ಭಾರತೀಯ ಜನಸಂಘದ ನೇತಾರರಾದ ದಿವಂಗತ ಶ್ರೀ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಜಯಂತಿಯನ್ನು ಈ ದಿನ ಚಿಕ್ಕನಾಯಕನಹಳ್ಳಿಯ ಕೆ. ಎಸ್.ಕಿರಣ್ ಕುಮಾರ್‌ರವರ ಜನಸಂಪರ್ಕ ಕಾರ್ಯಾಲಯದಲ್ಲಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಕೆ.ಎಸ್.ಕಿರಣ್ ಕುಮಾರ್ ಅಭಿಮಾನಿ ಬಳಗದ ಅಧ್ಯಕ್ಷರಾದ ಎಂ ಎಂ ಜಗದೀಶ್. ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಶಿವಪ್ರಕಾಶ, ಮಾಜಿ ಮಂಡಲ ಅಧ್ಯಕ್ಷರಾದ ಶ್ರೀನಿವಾಸ್ ಮೂರ್ತಿ, ಜಯದೇವಪ್ಪ, ದೇವರಾಜ್ ಗುರುವಾಪುರ, ಶ್ರೀ ಹರ್ಷ ಸಿದ್ದನಕಟ್ಟೆ , ಹನುಮಜಯ, ನಿಶ್ಚಲ್, ಚಿನ್ನಸ್ವಾಮಿ, ವಿವೇಕಾನಂದ, ಗೌತಮ್, ಮನು, ಹನುಮೇಗೌಡ ಮುಂತಾದವರಿದ್ದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ