ಹುಳಿಯಾರು ಪಟ್ಟಣ ಪಂಚಾಯಿತಿ ಚುನಾವಣೆ ಸಂಬಂಧ ವಾರ್ಡವಾರು ಕರಡು ಮತದಾರರ ಪಟ್ಟಿ ಸಿದ್ದಗೊಂಡಿದ್ದು, ದಿನಾಂಕ:18-2-2021 ರಂದು ಸಂಬಂಧಿಸಿದ ಪಟ್ಟಣ ಪಂಚಾಯಿತಿ ಕಾರ್ಯಲಯ ಹುಳಿಯಾರು, ತಾಲ್ಲೂಕು ಕಛೇರಿ ಕಾರ್ಯಲಯ ಚಿ.ನಾ.ಹಳ್ಳಿ, ಹಾಗೂ ಸಂಬಂಧಿಸಿದ ಮತಗಟ್ಟೆಗಳಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಪ್ರಚುರ ಪಡಿಸಲಾಗಿರುತ್ತದೆ.
ಸದರಿ ಮತದಾರರ ಪಟ್ಟಿ ಸಂಬಂಧ ಯಾವುದೇ ಅಕ್ಷೇಪಣೆಗಳು ಇದ್ದಲ್ಲಿ ಖುದ್ದಾಗಿ ತಾಲ್ಲೂಕು ಕಛೇರಿಗೆ ದಿನಾಂಕ:22-02-2021 ರ ಒಳಗಾಗಿ ಸಲ್ಲಿಸಲು ಸೂಚಿಸಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ