ಹುಲ್ಕಲ್ ಬೆಟ್ಟದ ಶ್ರೀ ದುರ್ಗಮ್ಮನವರ ಜಾತ್ರೆ
ದಿನಾಂಕ:23.03.2021 : ಅಮ್ಮನವರ ಆರತಿ ಭಾನ
ದಿನಾಂಕ : 24.03.21 ಹೊಳೆ ಸೇವೆ ಉತ್ಸವ
ದಿನಾಂಕ:25.03.21 ಮತ್ತು 26.03.21 ಉತ್ಸವಗಳು.
ಜಾತ್ರೆ ಕಾಲದಲ್ಲಿ ಭಕ್ಥಾಧಿಗಳಿಗೆ ಅನ್ನಸಂತರ್ಪಣೆ ವ್ಯವಸ್ಥೆ ಇರುತ್ತದೆ.
ಅನ್ನ ದಾನಕ್ಕೆ ಸಹಾಯ ಮಾಡಲು ಬಯಸುವ ದಾನಿಗಳು ತಮ್ಮ ಹೆಸರು ಮತ್ತು ಸೇವಾ ವಿವರಗಳನ್ನು ತಿಳಿಸಲು ವಿನಂತಿಸುತ್ತಿದ್ದೆವೆ.
ವಿ.ಸೂ. ರೂ.1000 ಕ್ಕೂ ಹೆಚ್ಚು ಸಹಾಯ ಮಾಡ ಬಯಸುವ ದಾನಿಗಳ ಹೆಸರನ್ನು ಪತ್ರಿಕೆಯಲ್ಲಿ ಮುದ್ರಿಸಲು ಉದ್ದೇಶಿಸಲಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ