|| ಓಂ ಶ್ರೀ ಸ್ವಾಮಿಯೇ ಶರಣಂ ಅಯ್ಯಪ್ಪ |
ಶ್ರೀ ಅಯ್ಯಪ್ಪಸ್ವಾಮಿಯವರ ನೂತನ ದೇವಾಲಯದ ಶಿಲಾನ್ಯಾಸ ಕಾರ್ಯಕ್ರಮ
ಸ್ವಸ್ತಿ ಶ್ರೀ ಶಾರ್ವರಿನಾಮ ಸಂವತ್ಸರ ಉತ್ತರಾಯಣ ಶಿಶಿರ ಋತು ಮಾಘಯುಕ್ತ ಶುಕ್ಲಪಕ್ಷ ದಶಮಿ ದಿನಾಂಕ 22.02.2021 ನೇ ಸೋಮವಾರ ಸಮಯ ಬೆಳಗ್ಗೆ 9 ಗಂಟೆಯ ಶುಭ ಮೀನ ಲಗ್ನದಲ್ಲಿ ಶ್ರೀ ಶಾಸ್ತ ಅಯ್ಯಪ್ಪಸ್ವಾಮಿ ಯವರ ದೇವಾಲಯ ನಿರ್ಮಾಣಕ್ಕೆ ಶಿಲಾನ್ಯಾಸ ಕಾರ್ಯಕ್ರಮ ನಡೆಯಲಿದೆ. ಶಿಲಾನ್ಯಾಸದ ಪೂರ್ವ ಪೂಜಾ ವಿಧಿವಿಧಾನಗಳು ದಿನಾಂಕ 20.02.2021ನೇ ಶನಿವಾರದಿಂದ 22,02.2021 ನೇ ಸೋಮವಾರದ ವರೆಗೆ ನೆರವೇರಲಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ