ಹುಳಿಯಾರು ಕ್ರಿಕೆಟ್ ಕ್ಲಬ್ ವತಿಯಿಂದ ನಡೆದ ಸೂಪರ್ 8 ಕ್ರಿಕೆಟ್ ಟೂರ್ನಿಯ ಜಿ.ಪಂ. ಸದಸ್ಯ ವೈ. ಸಿ .ಸಿದ್ದರಾಮಯ್ಯನವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ತಿಮ್ಲಾಪುರ ಗ್ರಾ ಪಂ ಮಾಜಿ ಅಧ್ಶಕ್ಷ ಎನ್.ಬಿ.ದೇವರಾಜ್,ಪ.ಪಂ.ಮಾಜಿ ಸದಸ್ಶರುಗಳಾದ ಎಸ್ ಆರ್ ಎಸ್ ದಯಾನಂದ್, ಹೆಚ್.ಆರ್. ವೆಂಕಟೇಶ್,ರಾಜ್ಶತೆಂಗಿನ ನಾರು ಅಭಿವೃದ್ದಿ ಮಂಡಳಿ ನಿರ್ದೇಶಕ ಎಂ.ಅಶೋಕ್ ಬಾಬು,ಶಿಕ್ಷಕ ಹಾಗಲವಾಡಿ ಚಿಕ್ಕಣ್ಣ,ಕರ್ನಾಟಕ ಕಾರ್ಮಿಕ ರಕ್ಷಣಾವೇದಿಕೆಯ ರವಿರಾಜ್,ತೇಜಸ್, ಅರುಣ್ ರಾಜ್, ಆಯೋಜಕ ಸುರೇಶ್,ದರ್ಶನ್ ರಾಘು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ