ಚಿ.ನಾ.ಹಳ್ಳಿ:ಮಹಾಲಕ್ಷ್ಮೀ ಮದ್ದರಲಕ್ಕಮ್ಮ ಸನ್ನಿದಿಗೆ ಕರ್ನಾಟಕ ರಾಜ್ಯ ಮಡಿವಾಳ ಮಹಿಳಾ ಸಂಘದ ರಾಜ್ಯಾಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮಿ ಭೇಟಿ
ಚಿಕ್ಕನಾಯಕನಹಳ್ಳಿ ಪಟ್ಟಣದ ಶುಕ್ರವಾರದ ಬಾಗಿಲು ಶಕ್ತಿ ಮಾತೆ ಸರ್ವೇಶ್ವರಿ ಮಹಾಲಕ್ಷ್ಮೀ ಮದ್ದರಲಕ್ಕಮ್ಮ ಸನ್ನಿದಿಗೆ ಕರ್ನಾಟಕ ರಾಜ್ಯ ಮಡಿವಾಳ ಮಹಿಳಾ ಸಂಘದ ರಾಜ್ಯಾಧ್ಯಕ್ಷರು ಶ್ರೀಮತಿ ವಿಜಯಲಕ್ಷ್ಮಿ ಅಂಜಿನಪ್ಪ,ರಾಜ್ಯ ಕ್ಷೇಮಾಬಿವೃದ್ಧಿ ಅಧ್ಯಕ್ಷರು ಶ್ರೀಯುತ ಪ್ರಕಾಶ್ ಬೆಂಗಳೂರು ,ಪ್ರಧಾನ ಕಾರ್ಯದರ್ಶಿ ಶ್ರೀ ದೀಪಕ್,ವಿಶ್ರಾಂತ ಉಪ ತಹಸೀಲ್ದಾರ್ ಅಂಜಿನಪ್ಪ ಹಾಸನ,ಹಾಗೂ ವಚನ ಸಾಹಿತಿ ಪ್ರಭಾಕರ್ ಭೇಟಿ ಕೊಟ್ಟು ಅಮ್ಮನವರ ದರ್ಶನ ಪಡೆದು ಕೃತಾರ್ಥರಾದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ