(ಹುಳಿಯಾರು ಸಮೀಪ ಲಿಂಗಪ್ಪನ ಪಾಳ್ಯದಲ್ಲಿ ಏರ್ಪಡಿಸಿದ್ದ ಕನಕಜಯಂತಿ ಕಾರ್ಯಕ್ರಮದಲ್ಲಿ ಪಿ.ಎಸ್.ಶಿವಣ್ಣ, ರಂಗಯ್ಯ, ಸಿ.ಡಿ.ಚಂದ್ರಶೇಖರ್, ಚಿದಾನಂದ್ ಮತ್ತಿತರರು ಇದ್ದಾರೆ.)
ಹುಳಿಯಾರು ಸಮೀಪದ ಲಿಂಗಪ್ಪನಪಾಳ್ಯದಲ್ಲಿ ಶನಿವಾರ ರಾತ್ರಿ ಏರ್ಪಡಿಸಿದ್ದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶ್ರೀ ಕೃಷ್ಣ ದೇವಸ್ಥಾನವನ್ನು ಅಷ್ಟಮಠಗಳಿಗೆ ನೀಡಿರುವುದರಿಂದ ಶ್ರೀ ಕೃಷ್ಣ ಮತ್ತು ಕನಕದಾಸರ ಪರಂಪರೆಗೆ ಅಪಚಾರ ಮಾಡಿದಂತಾಗಿದೆ. ಐತಿಹ್ಯ ಕನಕನ ಕಿಂಡಿಗೆ ಧಕ್ಕೆ ಆಗುತ್ತದೆ. ಸಕರ್ಾರ ಕೇವಲ ಕನಕನ ಜಯಂತಿಗೆ ಸಕರ್ಾರಿ ರಜೆ ಕೊಟ್ಟರೆ ಸಾಲದು, ಕನಕನ ಅಸ್ಥೀತ್ವದ ಕುರುಹುಗಳನ್ನು ಉಳಿಸಿಕೊಳ್ಳುವ ಕೆಲಸ ಮಾಡಬೇಕು ಎಂದು ಅಭಿಪ್ರಾಯಪಟ್ಟರು.
ಕನಕನ ಜಯಂತಿಯನ್ನು ಹಬ್ಬಗಳ ರೀತಿಯಲ್ಲಿ ಆಚರಿಸುವ ಜೊತೆಗೆ ಅವರ ತತ್ವ, ಆದರ್ಶ, ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕು. ಕನಕನು 14 ನೇ ಶತಮಾನದಲ್ಲಿಯೇ ಹಿಂದುಳಿದವರು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ರಾಜಕೀಯಾಗಿ ಪ್ರಭಾವಿಗಳಾಗಬೇಕು ಎಂಬುದನ್ನು ಪ್ರತಿಪಾದಿಸಿದ್ದು ಕೀರ್ತನಗಳಲ್ಲಿ ಇದು ಅನಾವರಣ ಗೊಳ್ಳುತ್ತದೆ. ಆದರೆ ಇಂದಿಗೂ ಹಿಂದುಳಿದವರ್ಗಗಳ ಒಗ್ಗಟ್ಟಿನ ಕೊರತೆಯಿಂದ ಇದು ಸಾಧ್ಯವಾಗಿಲ್ಲ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯ್ತಿ ಸದಸ್ಯ ಪಿ.ಎಸ್.ಶಿವಣ್ಣ ವಹಿಸಿದ್ದರು. ಉದ್ಘಾಟನೆಯನ್ನು ಶ್ರೀರಾಮ ದೇವಸ್ಥಾನ ಕಾರ್ಯದರ್ಶಿ ರಂಗಯ್ಯ ವಹಿಸಿದ್ದರು. ಈ ಸಂದರ್ಭದಲ್ಲಿ ಸಂಗೀತ ಶಿಕ್ಷಕ ಸುಭಾಷ್ ಪಾಟೀಲ್ ಅವರನ್ನು ಸನ್ಮಾನಿಸಲಾಯಿತು. ಮುಖ್ಯಪ್ರಾಣ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನಡೆಯಿತು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಸಿ.ಪಿ.ಗಿರೀಶ್, ಇಂಮ್ರಾಜ್, ಶ್ರೀನಿವಾಸ್, ಗಜೇಂದ್ರ ಕುಮಾರ್, ಸುಗಂಧರಾಜ್, ದಯಾನಂದ್, ರಮೇಶ್, ಚಿದಾನಂದ್, ಮತ್ತಿತರರು ಉಪಸ್ಥಿತರಿದ್ದರು.
ಮುಜರಾಯಿ ಇಲಾಖೆಯ ಅದೀನದಲ್ಲಿದ್ದ ಉಡುಪಿಯ ಶ್ರೀ ಕೃಷ್ಣ ದೇವಸ್ಥಾನವನ್ನು ಅಷ್ಟಮಠಗಳಿಗೆ ವರ್ಗಯಿಸುತ್ತಿರುವುದನ್ನು ಹಿಂದುಳಿದ ವರ್ಗಗಳು ವಿರೋಧಿಸಬೇಕು ಎಂದು ಚಿ.ನಾ.ಹಳ್ಳಿ ಕಂಬಳಿ ಸೊಸೈಟಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ಅವರು ಕರೆ ನೀಡಿದರು.
ಹುಳಿಯಾರು ಸಮೀಪದ ಲಿಂಗಪ್ಪನಪಾಳ್ಯದಲ್ಲಿ ಶನಿವಾರ ರಾತ್ರಿ ಏರ್ಪಡಿಸಿದ್ದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶ್ರೀ ಕೃಷ್ಣ ದೇವಸ್ಥಾನವನ್ನು ಅಷ್ಟಮಠಗಳಿಗೆ ನೀಡಿರುವುದರಿಂದ ಶ್ರೀ ಕೃಷ್ಣ ಮತ್ತು ಕನಕದಾಸರ ಪರಂಪರೆಗೆ ಅಪಚಾರ ಮಾಡಿದಂತಾಗಿದೆ. ಐತಿಹ್ಯ ಕನಕನ ಕಿಂಡಿಗೆ ಧಕ್ಕೆ ಆಗುತ್ತದೆ. ಸಕರ್ಾರ ಕೇವಲ ಕನಕನ ಜಯಂತಿಗೆ ಸಕರ್ಾರಿ ರಜೆ ಕೊಟ್ಟರೆ ಸಾಲದು, ಕನಕನ ಅಸ್ಥೀತ್ವದ ಕುರುಹುಗಳನ್ನು ಉಳಿಸಿಕೊಳ್ಳುವ ಕೆಲಸ ಮಾಡಬೇಕು ಎಂದು ಅಭಿಪ್ರಾಯಪಟ್ಟರು.
ಕನಕನ ಜಯಂತಿಯನ್ನು ಹಬ್ಬಗಳ ರೀತಿಯಲ್ಲಿ ಆಚರಿಸುವ ಜೊತೆಗೆ ಅವರ ತತ್ವ, ಆದರ್ಶ, ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕು. ಕನಕನು 14 ನೇ ಶತಮಾನದಲ್ಲಿಯೇ ಹಿಂದುಳಿದವರು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ರಾಜಕೀಯಾಗಿ ಪ್ರಭಾವಿಗಳಾಗಬೇಕು ಎಂಬುದನ್ನು ಪ್ರತಿಪಾದಿಸಿದ್ದು ಕೀರ್ತನಗಳಲ್ಲಿ ಇದು ಅನಾವರಣ ಗೊಳ್ಳುತ್ತದೆ. ಆದರೆ ಇಂದಿಗೂ ಹಿಂದುಳಿದವರ್ಗಗಳ ಒಗ್ಗಟ್ಟಿನ ಕೊರತೆಯಿಂದ ಇದು ಸಾಧ್ಯವಾಗಿಲ್ಲ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯ್ತಿ ಸದಸ್ಯ ಪಿ.ಎಸ್.ಶಿವಣ್ಣ ವಹಿಸಿದ್ದರು. ಉದ್ಘಾಟನೆಯನ್ನು ಶ್ರೀರಾಮ ದೇವಸ್ಥಾನ ಕಾರ್ಯದರ್ಶಿ ರಂಗಯ್ಯ ವಹಿಸಿದ್ದರು. ಈ ಸಂದರ್ಭದಲ್ಲಿ ಸಂಗೀತ ಶಿಕ್ಷಕ ಸುಭಾಷ್ ಪಾಟೀಲ್ ಅವರನ್ನು ಸನ್ಮಾನಿಸಲಾಯಿತು. ಮುಖ್ಯಪ್ರಾಣ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನಡೆಯಿತು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಸಿ.ಪಿ.ಗಿರೀಶ್, ಇಂಮ್ರಾಜ್, ಶ್ರೀನಿವಾಸ್, ಗಜೇಂದ್ರ ಕುಮಾರ್, ಸುಗಂಧರಾಜ್, ದಯಾನಂದ್, ರಮೇಶ್, ಚಿದಾನಂದ್, ಮತ್ತಿತರರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ