ಚಿಕ್ಕನಾಯಕನಹಳ್ಳಿ ತಾಲೂಕು ನಿವೃತ್ತ ನೌಕರರ ಸಂಘ ವತಿಯಿಂದ ಹುಳಿಯಾರಿನ ಶ್ರೀ ಸೀತಾರಾಮ ಕಲ್ಯಾಣ ಮಂದಿರದಲ್ಲಿ ಡಿಸೆಂಬರ್ 19 ರ ಭಾನುವಾರ ಬೆಳಿಗ್ಗೆ 10-30 ಕ್ಕೆ 26 ನೇ ವರ್ಷದ ವಾಷಿ೯ಕ ಸಮಾರಂಭ ಹಾಗೂ ನಕರ ರವರ ಮತ್ತು ನಿವೃತ್ತ ನೌಕರರ ದಿನಾಚರಣೆ ಏರ್ಪಡಿಸಲಾಗಿದೆ.
ರಾಜ್ಯ ಸಕಾ೯ರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಬಿ.ಎನ್.ಸಂಪತ್ ಅವರು ಉದ್ಘಾಟಿಸಲಿರುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಂ.ನರಸಿಂಹಯ್ಯ ಅವರು ವಹಿಸುವರು. ರಾಜ್ಯ ನೌಕರರ ಸಂಘದ ಅಧ್ಯಕ್ಷ ಎಲ್.ಭೈರಪ್ಪ ಅವರು ಹಿರಿಯ ನಿವೃತ್ತ ನೌಕರರಿಗೆ ಸನ್ಮಾನಿಸುವರು. ಪ್ರಧಾನ ಕಾರ್ಯದಶಿ೯ ರೇವಣಸಿದ್ಧಯ್ಯ ವರು ಹಿರಿಯ ಸಮಾಜ ಸೇವಕರಿಗೆ ಸನ್ಮಾನಿಸುವರು.
ಜಿಲ್ಲಾ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಮಹದೇವರಾವ್ ಬೋಬಡೆ ಅವರು ದಿನಚರಣೆ ಬಗ್ಗೆ ಮಾಹಿತಿ ನೀಡುವರು. ನಿವೃತ್ತ ನ್ಯಾಯಾಧೀಶರಾದ ಎಂ.ಎಲ್.ಶಿವಣ್ಣ ಅವರು ಪ್ರತಿಭಾನ್ವಿತ ವಿದ್ಯಾಥಿ೯ಗಳಿಗೆ ಮಹಾದೇವರಾವ್ ಬೋಬಡೆ ಅವರು ಪುರಸ್ಕರಿಸುವರು.
ಮುಖ್ಯ ಅತಿಥಿಗಳಾಗಿ ಜಿ.ಎಂ.ಸಣ್ಣಮುದ್ದಯ್ಯ, ಟಿ.ಜಿ.ಮಲ್ಲೇದೇವರು, ತು.ರಾ.ಸುಂದರರಾಜ್, ಸಾ.ಚಿ.ನಾಗೇಶ್, ಆರ್.ಪರಶಿವಮೂತಿ೯, ಎಚ್.ಎಂ.ಸುರೇಶ್, ಎಂ.ವಿ.ನಾಗರಾಜರಾವ್, ಆರ್.ಬಸವರಾಜು, ಶ್ರೀನಿವಾಸಮೂತಿ೯ ಅವರು ಆಗಮಿಸಲಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ತಾಲೂಕು ನಿವೃತ್ತ ನೌಕರರ ಸಂಘದ ಉಪಾಧ್ಯಕ್ಷ ಸಿ.ರಾಮಯ್ಯ ಕೋರಿದ್ದಾರೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ