*ದಾರಿದೀಪೋಕ್ತಿ*
☘"ನೀವು ಮಾಡಿದ ಒಳ್ಳೆಯ ಕೆಲಸಗಳನ್ನು ಎಲ್ಲರೂ ಗಮನಿಸದೆ ಇರಬಹುದು. ಆದರೆ ಒಂದು ಸಣ್ಣ ಪ್ರಮಾಣವನ್ನು ಎಲ್ಲರೂ ಎತ್ತಿ ತೋರಿಸುತ್ತಾರೆ.ಹಾಗೆಂದು ಅಷ್ಟಕ್ಕೇ ಕೈಚೆಲ್ಲಿ,ಒಳ್ಳೆಯ ಕೆಲಸಗಳನ್ನು ಮಾಡಲು ಹಿಂದೇಟು ಹಾಕಬಾರದು.ನಿಮ್ಮ ಉತ್ತಮ ಕೆಲಸಗಳು ಒಂದಲ್ಲ ಒಂದು ದಿನ ಎಲ್ಲರ ಗಮನ ಸೆಳೆಯುತ್ತದೆ."!!"🌿
🙏ನಮಸ್ತೆ🍀ಶುಭೋದಯ🍃ಶುಭದಿನ
------------------
ಶ್ರೀ ಆಂಜನೇಯ ಸ್ವಾಮಿಗೆ ಭಕ್ತಿಪೂರ್ವಕ ನಮನ🙏🙏
ಚಿತ್ರಕೃಪೆ : ವಾಯುಪುತ್ರ
-----------------
|| ಶ್ರೀ ಗುರುಭ್ಯೋ ನಮಃ ||
*ಇಂದಿನ ಪಂಚಾಂಗ*
10-07-2021 : ಶನಿವಾರ
ಸಂವತ್ಸರ : ಪ್ಲವ ನಾಮ ಸಂವತ್ಸರ
ಆಯನಂ : ಉತ್ತರಾಯಣ
ಋತು : ಗ್ರೀಷ್ಮ
ಮಾಸ : ಜ್ಯೇಷ್ಠ
ಪಕ್ಷ : ಕೃಷ್ಣ ಪಕ್ಷ
ವಾಸರ : ಭಾರ್ಗವವಾಸರ
ತಿಥಿ: ಅಮಾವಾಸ್ಯೆ ಬೆ.6:45 ವರೆಗೆ, ನಂತರ ಪಾಡ್ಯ
ನಕ್ಷತ್ರ: ಪುನರ್ವಸು ಭಾನುವಾರ ಬೆ.1:02 ವರೆಗೆ, ನಂತರ ಪುಷ್ಯ
ಯೋಗ: ವ್ಯಾಘಾತ ಸಂ.4:50 ವರೆಗೆ, ನಂತರ ಹರ್ಷಣ
ಕರಣ: ನಾಗವ ಬೆ.6:45 ವರೆಗೆ, ಕಿಂಸ್ತುಘ್ನ ರಾ.7:19 ವರೆಗೆ, ನಂತರ ಬವ
ಅಭಿಜಿತ್ ಮುಹೂರ್ತ: ಬೆ.11:59 ಇಂದ ಮ.12:51 ವರೆಗೆ
ಅಮೃತಕಾಲ: ರಾ.10:27 ಇಂದ ಮರುದಿನ ಬೆ.00:11 ವರೆಗೆ
ಆನಂದಾದಿ ಯೋಗ: ಛತ್ರ ಮರುದಿನ ಬೆ.01:02 ವರೆಗೆ
ಸೂರ್ಯ ರಾಶಿ : ಮಿಥುನ
ಚಂದ್ರ ರಾಶಿ : ಮಿಥುನ ಸಂ.06:38ವರೆಗೆ, ನಂತರ ಕರ್ಕ
---------------------
ರಾಹುಕಾಲ : 9:00 am – 10:30 am
ಗುಳಿಕಕಾಲ : 6:00 am – 7:30 am
ಯಮಗಂಡ : 1:30 pm – 3:00 pm
---------------------
ಸೂರ್ಯೋದಯ : 06:00 am
ಸೂರ್ಯಾಸ್ತ : 06:50 pm
ಚಂದ್ರೋದಯ : 06:00 am
ಚಂದ್ರಾಸ್ಥ : 07:18 pm
----------------------
ದಿನವಿಶೇಷ : ಮಾತೃ ಸುರಕ್ಷಾ ದಿನ,ಇಷ್ಟಿ
----------------------
*॥ಸರ್ವೆಜನಃ ಸುಖಿನೋಭವಂತು॥*
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ