☘"ಅಸಾಧ್ಯ ಎಂಬುದು ವಾಸ್ತವ ಅಲ್ಲ.ಅದು ಯಾರದೋ ಅಭಿಪ್ರಾಯವಷ್ಟೇ.ಈ ಕೆಲಸ ನಿನ್ನಿಂದ ಆಗುವುದಿಲ್ಲ ಎಂಬುದು ಬೇರೆಯವರ ಅನಿಸಿಕೆಯಾಗಬಹುದೇ ಹೊರತು ವಾಸ್ತವವಲ್ಲ. ಆದ್ದರಿಂದ ಯಾರಾದರೂ ನಿಮ್ಮಿಂದ ಈ ಕೆಲಸ ಅಸಾಧ್ಯ ಅಂದಮಾತ್ರಕ್ಕೆ ಅದೇ ನಿಜವೆಂದು ಭಾವಿಸಬೇಡಿ.ಅವರಿಗೆ ನಿಮ್ಮ ಸಾಮರ್ಥ್ಯ ಗೊತ್ತಿರುವುದಿಲ್ಲ.!!"🌾
-----------------
|| ಶ್ರೀ ಗುರುಭ್ಯೋ ನಮಃ ||
*ಇಂದಿನ ಪಂಚಾಂಗ*
19-07-2021 : ಸೋಮವಾರ
ಸಂವತ್ಸರ : ಪ್ಲವ ನಾಮ ಸಂವತ್ಸರ
ಆಯನಂ : ದಕ್ಷಿಣಾಯಣ
ಋತು : ಗ್ರೀಷ್ಮ
ಮಾಸ : ಆಷಾಡ ಮಾಸ
ಪಕ್ಷ : ಶುಕ್ಲ ಪಕ್ಷ
ವಾಸರ : ಇಂದುವಾಸರ
ತಿಥಿ: ದಶಮೀ ರಾ.9:59 ವರೆಗೆ, ನಂತರ ಏಕಾದಶಿ
ನಕ್ಷತ್ರ: ವಿಶಾಖ ರಾ.10:27 ವರೆಗೆ, ನಂತರ ಅನುರಾಧ
ಯೋಗ: ಶುಭ ರಾ.10:51 ವರೆಗೆ, ನಂತರ ಶುಕ್ಲ
ಕರಣ: ತೈತಲೆ ಬೆ.11:15 ವರೆಗೆ, ಗರಜ ರಾ.9:59 ವರೆಗೆ, ನಂತರ ವಣಿಜ
ಅಭಿಜಿತ್ ಮುಹೂರ್ತ: ಮ.12:00 ಇಂದ ಮ.12:52 ವರೆಗೆ
ಅಮೃತಕಾಲ: ಮ.2:16 ಇಂದ ಮ.3:46 ವರೆಗೆ
ಸೂರ್ಯ ರಾಶಿ : ಕರ್ಕ
ಚಂದ್ರ ರಾಶಿ : ತುಲಾ ಮ.04:54ವರೆಗೆ,ನಂತರ ವೃಶ್ಚಿಕ
---------------------
ರಾಹುಕಾಲ : 7.30 am – 9:00 am
ಗುಳಿಕಕಾಲ : 1.30 pm – 3:00 pm
ಯಮಗಂಡ :10.30 am –12:00 pm
---------------------
ಸೂರ್ಯೋದಯ : 06:02 am
ಸೂರ್ಯಾಸ್ತ : 06:50 pm
ಚಂದ್ರೋದಯ : 02:08 pm
ಚಂದ್ರಾಸ್ಥ : 02:00 am ಮರುದಿನ
----------------------
ದಿನವಿಶೇಷ : ಸರ್ವಾರ್ಥ ಸಿದ್ಧಿ ಯೋಗ, ರವಿಯೋಗ
----------------------
*॥ಸರ್ವೆಜನಃ ಸುಖಿನೋಭವಂತು॥*
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ