*ದಾರಿದೀಪೋಕ್ತಿ*
☘ಪ್ರತಿ ಸಂಗತಿಯಲ್ಲೂ ಸಕಾರಾತ್ಮಕ ಗುಣ ಇದ್ದೇ ಇರುತ್ತದೆ.ಅದನ್ನು ಪತ್ತೆ ಮಾಡುವ ಮನೋಭಾವವನ್ನು ನೀವು ರೂಢಿಸಿಕೊಂಡರೆ ಜಗತ್ತಿನ ಅತ್ಯಂತ ಯಶಸ್ಸಿನ ವ್ಯಕ್ತಿ ನೀವೇ ಆಗಿರುತ್ತೀರಿ."!!"🌿
🙏ನಮಸ್ತೆ🍀ಶುಭೋದಯ🍃ಶುಭದಿನ
------------------
ಶ್ರೀ ಆಂಜನೇಯ ಸ್ವಾಮಿಗೆ ಭಕ್ತಿಪೂರ್ವಕ ನಮನ🙏🙏
ಚಿತ್ರಕೃಪೆ : ಜೈ ಹನುಮಾನ್
-----------------
|| ಶ್ರೀ ಗುರುಭ್ಯೋ ನಮಃ ||
*ಇಂದಿನ ಪಂಚಾಂಗ*
15-07-2021 : ಗುರುವಾರ
ಸಂವತ್ಸರ : ಪ್ಲವ ನಾಮ ಸಂವತ್ಸರ
ಆಯನಂ : ಉತ್ತರಾಯಣ
ಋತು : ಗ್ರೀಷ್ಮ
ಮಾಸ : ಆಷಾಡ ಮಾಸ
ಪಕ್ಷ : ಶುಕ್ಲ ಪಕ್ಷ
ವಾಸರ : ಬೃಹಸ್ಪತಿವಾಸರ
ತಿಥಿ: ಪಂಚಮೀ ಬೆ.7:15 ವರೆಗೆ, ನಂತರ ಷಷ್ಠೀ
ನಕ್ಷತ್ರ: ಉತ್ತರ ಫಾಲ್ಗುಣಿ ಶುಕ್ರವಾರ ಬೆ.3:21 ವರೆಗೆ, ನಂತರ ಹಸ್ತ
ಯೋಗ: ವರಿಯಾನ್ ಬೆ.11:44 ವರೆಗೆ, ನಂತರ ಪರಿಘ
ಕರಣ: ಬಾಲವ ಬೆ.7:15 ವರೆಗೆ, ಕೌಲವ ಸಂ.6:43 ವರೆಗೆ, ನಂತರ ತೈತಲೆ
ಅಭಿಜಿತ್ ಮುಹೂರ್ತ: ಮ.12:00 ಇಂದ ಮ.12:51 ವರೆಗೆ
ಅಮೃತಕಾಲ: ರಾ.8:15 ಇಂದ ರಾ.9:50 ವರೆಗೆ
ಸೂರ್ಯ ರಾಶಿ : ಮಿಥುನ
ಚಂದ್ರ ರಾಶಿ : ಸಿಂಹ ಬೆ. 9.40 ವರೆಗೆ ನಂತರ ಕನ್ಯಾ
---------------------
ರಾಹುಕಾಲ : 1:30 pm – 3:00 pm
ಗುಳಿಕಕಾಲ : 9:00 am – 10:30 am
ಯಮಗಂಡ : 6:00 am – 7:30 am
---------------------
ಸೂರ್ಯೋದಯ : 06:01 am
ಸೂರ್ಯಾಸ್ತ : 06:50 pm
ಚಂದ್ರೋದಯ : 10:29 am
ಚಂದ್ರಾಸ್ಥ : 11:02 pm
----------------------
ದಿನವಿಶೇಷ :ರವಿಯೋಗ, ಸ್ಕಂದ ಷಷ್ಟಿ
----------------------
*॥ಸರ್ವೆಜನಃ ಸುಖಿನೋಭವಂತು॥*
#https://www.facebook.com/groups/530917586966110
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ