☘"ಈ ಕೆಲಸ ಸಾಧ್ಯವಿಲ್ಲ ಎಂಬುದಕ್ಕೆ ಕಾರಣವಾಗುವ ಎಲ್ಲಾ ಸಂಗತಿಗಳನ್ನು ಬದಿಗಿಡಿ.ಕಾರಣ ಅದರಿಂದ ಏನೂ ಪ್ರಯೋಜನವಿಲ್ಲ. ಆ ಕೆಲಸ ಮಾಡಲು ಸಾಧ್ಯ ಎಂಬ ಒಂದೇ ಒಂದು ಕಾರಣದ ಮೇಲೆ ನಂಬಿಕೆಯಿಡಿ.ನಾವು ಅಂದುಕೊಂಡಿದ್ದು ಕೈಗೂಡುತ್ತದೆ.!!"🌿
🙏ನಮಸ್ತೆ🍀ಶುಭೋದಯ🍃ಶುಭದಿನ
------------------
ಶ್ರೀ ಆಂಜನೇಯ ಸ್ವಾಮಿಗೆ ಭಕ್ತಿಪೂರ್ವಕ ನಮನ🙏🙏
ಚಿತ್ರಕೃಪೆ : ಪ್ರಾಣದೇವರ ದರ್ಶನ
-----------------
|| ಶ್ರೀ ಗುರುಭ್ಯೋ ನಮಃ ||
*ಇಂದಿನ ಪಂಚಾಂಗ*
23-07-2021 : ಶುಕ್ರವಾರ
ಸಂವತ್ಸರ : ಪ್ಲವ ನಾಮ ಸಂವತ್ಸರ
ಆಯನಂ : ದಕ್ಷಿಣಾಯಣ
ಋತು : ಗ್ರೀಷ್ಮ
ಮಾಸ : ಆಷಾಡ ಮಾಸ
ಪಕ್ಷ : ಶುಕ್ಲ ಪಕ್ಷ
ವಾಸರ : ಭಾರ್ಗವವಾಸರ
ತಿಥಿ: ಚತುರ್ದಶೀ ಬೆ.10:42 ವರೆಗೆ, ನಂತರ ಹುಣ್ಣಿಮೆ
ನಕ್ಷತ್ರ: ಪೂರ್ವಾಷಾಢ ಮ.2:25 ವರೆಗೆ, ನಂತರ ಉತ್ತರಾಷಾಡ
ಯೋಗ: ವೈಧೃತಿ ಬೆ.9:24 ವರೆಗೆ, ನಂತರ ವಿಷ್ಕುಂಭ
ಕರಣ: ವಣಿಜ ಬೆ.10:42 ವರೆಗೆ, ವಿಷ್ಟಿ ರಾ.9:22 ವರೆಗೆ, ನಂತರ ಬವ
ಅಭಿಜಿತ್ ಮುಹೂರ್ತ: ಮ.12:01 ಇಂದ ಮ.12:52 ವರೆಗೆ
ಅಮೃತಕಾಲ:ಬೆ.10:02 ಇಂದ ಬೆ.11:30 ವರೆಗೆ
ಸೂರ್ಯ ರಾಶಿ : ಕರ್ಕ
ಚಂದ್ರ ರಾಶಿ : ಧನು ರಾ.07:58 ವರೆಗೆ ನಂತರ ಮಕರ
---------------------
ರಾಹುಕಾಲ : 10:30 am – 12:00 pm
ಗುಳಿಕಕಾಲ : 7:30 am – 9:00 am
ಯಮಗಂಡ : 3:00 pm – 4:30 pm
---------------------
ಸೂರ್ಯೋದಯ : 06:03 am
ಸೂರ್ಯಾಸ್ತ : 06:49 pm
ಚಂದ್ರೋದಯ : 06:21 pm
ಚಂದ್ರಾಸ್ಥ : 06:01 am ಮರುದಿನ
----------------------
ದಿನವಿಶೇಷ : ಆಷಾಡ ಚೌಮಾಸಿ ಚೌದಾಸ, ಕೋಕಿಲ ವ್ರತ,ವ್ಯಾಸಪೂಜಾ,ರವಿಯೋಗ,ಭದ್ರ
----------------------
*॥ಸರ್ವೆಜನಃ ಸುಖಿನೋಭವಂತು॥*
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ