*ದಾರಿದೀಪೋಕ್ತಿ*
☘"ವಿಚಾರ,ವಿವೇಚನೆ ಇಲ್ಲದೆ ಕೆಲಸ ಮಾಡುವುದು ಮತ್ತು ಕೆಲಸ-ಕಾರ್ಯ ಮಾಡದೇ ಬರೀ ವಿಚಾರ ಮಾಡುವುದು ಪ್ರಯೋಜನ ಇಲ್ಲದ್ದು. ಯಾವುದೇ ಕೆಲಸ ಮಾಡಲು ಇಳಿಯುವುದಕ್ಕಿಂತ ಮುನ್ನ ಸಾಕಷ್ಟು ವಿಚಾರ ಮಾಡಬೇಕು.ಮಾಡಿದ ನಂತರ ಅದನ್ನು ಕಾರ್ಯರೂಪಕ್ಕೆ ತರಬೇಕು.!!"🌿
🙏ನಮಸ್ತೆ🍀ಶುಭೋದಯ🍃ಶುಭದಿನ
------------------
ಶ್ರೀ ಆಂಜನೇಯ ಸ್ವಾಮಿಗೆ ಭಕ್ತಿಪೂರ್ವಕ ನಮನ🙏🙏
ಚಿತ್ರಕೃಪೆ : ಜೈ ಹನುಮಾನ್
-----------------
|| ಶ್ರೀ ಗುರುಭ್ಯೋ ನಮಃ ||
*ಇಂದಿನ ಪಂಚಾಂಗ*
20-07-2021 : ಮಂಗಳವಾರ
ಸಂವತ್ಸರ : ಪ್ಲವ ನಾಮ ಸಂವತ್ಸರ
ಆಯನಂ : ದಕ್ಷಿಣಾಯಣ
ಋತು : ಗ್ರೀಷ್ಮ
ಮಾಸ : ಆಷಾಡ ಮಾಸ
ಪಕ್ಷ : ಶುಕ್ಲ ಪಕ್ಷ
ವಾಸರ : ಭೌಮವಾಸರ
ತಿಥಿ: ಏಕಾದಶೀ ರಾ.7:17 ವರೆಗೆ, ನಂತರ ದ್ವಾದಶಿ
ನಕ್ಷತ್ರ: ಅನುರಾಧ ರಾ.8:32 ವರೆಗೆ, ನಂತರ ಜ್ಯೇಷ್ಠಾ
ಯೋಗ: ಶುಕ್ಲ ರಾ.7:35 ವರೆಗೆ, ನಂತರ ಬ್ರಹ್ಮ
ಕರಣ: ವಣಿಜ ಬೆ.8:39 ವರೆಗೆ, ವಿಷ್ಟಿ ರಾ.7:17 ವರೆಗೆ, ಬವ ಬುಧವಾರ ಬೆ.5:52 ವರೆಗೆ, ನಂತರ ಬಾಲವ
ಅಭಿಜಿತ್ ಮುಹೂರ್ತ: ಮ.12:00 ಇಂದ ಮ.12:52 ವರೆಗೆ
ಅಮೃತಕಾಲ: ಬೆ.10:58 ಇಂದ ಮ.12:26 ವರೆಗೆ
ಸೂರ್ಯ ರಾಶಿ : ಕರ್ಕ
ಚಂದ್ರ ರಾಶಿ : ವೃಶ್ಚಿಕ
---------------------
ರಾಹುಕಾಲ : 3:00 pm – 4:30 pm
ಗುಳಿಕಕಾಲ : 12:00 pm – 1:30 pm
ಯಮಗಂಡ : 9:00 am – 10:30 am
---------------------
ಸೂರ್ಯೋದಯ : 06:02 am
ಸೂರ್ಯಾಸ್ತ : 06:50 pm
ಚಂದ್ರೋದಯ : 03:10 pm
ಚಂದ್ರಾಸ್ಥ : 02:55 am ಮರುದಿನ
----------------------
ದಿನವಿಶೇಷ : ಆಷಾಡ ಏಕಾದಶಿ, ಗೌರಿ ವ್ರತ ಆರಂಭ ,ರವಿಯೋಗ
----------------------
*॥ಸರ್ವೆಜನಃ ಸುಖಿನೋಭವಂತು॥*
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ