☘"ಮನಸ್ಸಿದ್ದರೆ ಯಾವ ವಿಷಯವೂ ನಿಷ್ಪ್ರಯೋಜಕವಲ್ಲ,ಯಾವ ವಿಷಯವೂ ಸಣ್ಣದಲ್ಲ.ಮನಸ್ಸಿದ್ದರೆ ಯಾವ ಕೆಲಸವೂ ಕಷ್ಟದ್ದಲ್ಲ,ಯಾವ ಕೆಲಸವೂ ದೊಡ್ಡದಲ್ಲ. ಪ್ರತಿಯೊಂದನ್ನು ನಾವು ಹೇಗೆ ಭಾವಿಸುತ್ತೇವೆ,ಸ್ವೀಕರಿಸುತ್ತೇವೆ ಎಂಬುದನ್ನು ಆಧರಿಸಿರುತ್ತದೆ.!!"🌿
🙏ನಮಸ್ತೆ🍀ಶುಭೋದಯ🍃ಶುಭದಿನ
------------------
ಶ್ರೀ ಆಂಜನೇಯ ಸ್ವಾಮಿಗೆ ಭಕ್ತಿಪೂರ್ವಕ ನಮನ🙏🙏
ಚಿತ್ರಕೃಪೆ : ಜೈ ಹನುಮಾನ್
-----------------
|| ಶ್ರೀ ಗುರುಭ್ಯೋ ನಮಃ ||
*ಇಂದಿನ ಪಂಚಾಂಗ*
22-07-2021 : ಗುರುವಾರ
ಸಂವತ್ಸರ : ಪ್ಲವ ನಾಮ ಸಂವತ್ಸರ
ಆಯನಂ : ದಕ್ಷಿಣಾಯಣ
ಋತು : ಗ್ರೀಷ್ಮ
ಮಾಸ : ಆಷಾಡ ಮಾಸ
ಪಕ್ಷ : ಶುಕ್ಲ ಪಕ್ಷ
ವಾಸರ : ಬೃಹಸ್ಪತಿವಾಸರ
ತಿಥಿ: ತ್ರಯೋದಶೀ ಮ.1:32 ವರೆಗೆ, ನಂತರ ಚತುರ್ದಶಿ
ನಕ್ಷತ್ರ: ಮೂಲ ಸಂ.4:25 ವರೆಗೆ, ನಂತರ ಪೂರ್ವಾಷಾಢ
ಯೋಗ: ಇಂದ್ರ ಮ.12:46 ವರೆಗೆ, ನಂತರ ವೈಧೃತಿ
ಕರಣ: ತೈತಲೆ ಮ.1:32 ವರೆಗೆ, ಗರಜ ಶುಕ್ರವಾರ ಬೆ.0:06 ವರೆಗೆ, ನಂತರ ವಣಿಜ
ಅಭಿಜಿತ್ ಮುಹೂರ್ತ: ಮ.12:01 ಇಂದ ಮ.12:52 ವರೆಗೆ
ಅಮೃತಕಾಲ:ಬೆ.10:34 ಇಂದ ಮ.12:02 ವರೆಗೆ
ಸೂರ್ಯ ರಾಶಿ : ಕರ್ಕ
ಚಂದ್ರ ರಾಶಿ : ಧನು
---------------------
ರಾಹುಕಾಲ : 1:30 pm – 3:00 pm
ಗುಳಿಕಕಾಲ : 9:00 am – 10:30 am
ಯಮಗಂಡ : 6:00 am – 7:30 am
---------------------
ಸೂರ್ಯೋದಯ : 06:03 am
ಸೂರ್ಯಾಸ್ತ : 06:49 pm
ಚಂದ್ರೋದಯ : 05:19 pm
ಚಂದ್ರಾಸ್ಥ : 04:58 am ಮರುದಿನ
----------------------
ದಿನವಿಶೇಷ : ಜಯಾಪಾರ್ವತಿ ವ್ರತ ಆರಂಭ, ರವಿಯೋಗ
----------------------
*॥ಸರ್ವೆಜನಃ ಸುಖಿನೋಭವಂತು||*
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ