☘"ನಿಮ್ಮ ಆತ್ಮೀಯರಾದವರು ನಿಮ್ಮ ಬಗ್ಗೆ ಟೀಕಿಸಿದ ವಿಷಯ ನಿಮಗೆ ಗೊತ್ತಾದರೆ, ತಕ್ಷಣ ಅವರ ಬಗ್ಗೆ ತಪ್ಪು ಭಾವಿಸಿಬಾರದು. ನಿಮ್ಮ ಬಗ್ಗೆ ಹಾಗೆ ಮಾತಾಡುವ ಅನಿವಾರ್ಯ ಪ್ರಸಂಗ ಏಕೆ ಬಂತು ಎಂಬುದನ್ನು ತಿಳಿಯದೆ ಪ್ರತಿಕ್ರಿಯಿಸಬಾರದು.!!"🌿
🙏ನಮಸ್ತೆ🍀ಶುಭೋದಯ🍃ಶುಭದಿನ
------------------
ಶ್ರೀ ಆಂಜನೇಯ ಸ್ವಾಮಿಗೆ ಭಕ್ತಿಪೂರ್ವಕ ನಮನ🙏🙏
ಚಿತ್ರಕೃಪೆ : ಜೈ ಹನುಮಾನ್
-----------------
|| ಶ್ರೀ ಗುರುಭ್ಯೋ ನಮಃ ||
*ಇಂದಿನ ಪಂಚಾಂಗ*
21-07-2021 : ಬುಧವಾರ
ಸಂವತ್ಸರ : ಪ್ಲವ ನಾಮ ಸಂವತ್ಸರ
ಆಯನಂ : ದಕ್ಷಿಣಾಯಣ
ಋತು : ಗ್ರೀಷ್ಮ
ಮಾಸ : ಆಷಾಡ ಮಾಸ
ಪಕ್ಷ : ಶುಕ್ಲ ಪಕ್ಷ
ವಾಸರ : ಸೌಮ್ಯವಾಸರ
ತಿಥಿ: ದ್ವಾದಶೀ ಸಂ.4:25 ವರೆಗೆ, ನಂತರ ತ್ರಯೋದಶಿ
ನಕ್ಷತ್ರ: ಜ್ಯೇಷ್ಠ ಸಂ.6:30 ವರೆಗೆ, ನಂತರ ಮೂಲ
ಯೋಗ: ಬ್ರಹ್ಮ ಸಂ.4:11 ವರೆಗೆ, ನಂತರ ಇಂದ್ರ
ಕರಣ: ಬಾಲವ ಸಂ.4:25 ವರೆಗೆ, ಕೌಲವ ಗುರುವಾರ ಬೆ.2:59 ವರೆಗೆ, ನಂತರ ತೈತಲೆ
ಅಭಿಜಿತ್ ಮುಹೂರ್ತ: ಯಾವುದೂ ಇಲ್ಲ.
ಅಮೃತಕಾಲ: ಬೆ.10:27 ಇಂದ ಬೆ.11:54 ವರೆಗೆ
ಸೂರ್ಯ ರಾಶಿ : ಕರ್ಕ
ಚಂದ್ರ ರಾಶಿ : ವೃಶ್ಚಿಕ ಸಂ.06:30ವರೆಗೆ, ನಂತರ ಧನು
---------------------
ರಾಹುಕಾಲ : 12:00 pm – 1:30 pm
ಗುಳಿಕಕಾಲ : 10:30 am – 12:00 pm
ಯಮಗಂಡ : 7:30 am – 9:00 am
---------------------
ಸೂರ್ಯೋದಯ : 06:03 am
ಸೂರ್ಯಾಸ್ತ : 06:49 pm
ಚಂದ್ರೋದಯ : 04:14 pm
ಚಂದ್ರಾಸ್ಥ : 03:55 am ಮರುದಿನ
----------------------
ದಿನವಿಶೇಷ : ವಾಸುದೇವ ದ್ವಾದಶಿ, ಪ್ರದೋಷ ವ್ರತ, ದೇವಶಯನೀ ಏಕಾದಶೀ ಪಾರಣ
----------------------
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ