*ದಾರಿದೀಪೋಕ್ತಿ*
☘"ನೀವು ಎಲ್ಲರಲ್ಲಿ ಮತ್ತು ಎಲ್ಲಾ ಸನ್ನಿವೇಶಗಳಲ್ಲಿ ಸಕಾರಾತ್ಮಕತೆಯನ್ನೇ ಕಾಣುವುದನ್ನು ರೂಢಿಸಿಕೊಂಡರೆ, ನೀವು ಬೇರೆಯವರಿಗಿಂತ ಉತ್ತಮ ಗುಣಮಟ್ಟದ ಜೀವನವನ್ನು ಸಾಗಿಸುತ್ತೀರಿ."!!"🌿
🙏ನಮಸ್ತೆ🍀ಶುಭೋದಯ🍃ಶುಭದಿನ
------------------
ಶ್ರೀ ಆಂಜನೇಯ ಸ್ವಾಮಿಗೆ ಭಕ್ತಿಪೂರ್ವಕ ನಮನ🙏🙏
ಚಿತ್ರಕೃಪೆ : ವಾಯುಪುತ್ರ
-----------------
|| ಶ್ರೀ ಗುರುಭ್ಯೋ ನಮಃ ||
*ಇಂದಿನ ಪಂಚಾಂಗ*
11-07-2021 : ಭಾನುವಾರ
ಸಂವತ್ಸರ : ಪ್ಲವ ನಾಮ ಸಂವತ್ಸರ
ಆಯನಂ : ಉತ್ತರಾಯಣ
ಋತು : ಗ್ರೀಷ್ಮ
ಮಾಸ : ಆಷಾಡ ಮಾಸ
ಪಕ್ಷ : ಶುಕ್ಲ ಪಕ್ಷ
ವಾಸರ : ರವಿವಾಸರ
ತಿಥಿ: ಪಾಡ್ಯ ಬೆ.7:46 ವರೆಗೆ, ನಂತರ ಬಿದಿಗೆ
ನಕ್ಷತ್ರ: ಪುಷ್ಯ ಸೋಮವಾರ ಬೆ.2:22 ವರೆಗೆ, ನಂತರ ಆಶ್ಲೇಷ
ಯೋಗ: ಹರ್ಷಣ ಸಂ.4:31 ವರೆಗೆ, ನಂತರ ವಜ್ರ
ಕರಣ: ಬವ ಬೆ.7:46 ವರೆಗೆ, ಬಾಲವ ರಾ.8:06 ವರೆಗೆ, ನಂತರ ಕೌಲವ
ಅಭಿಜಿತ್ ಮುಹೂರ್ತ: ಬೆ.11:59 ಇಂದ ಮ.12:50 ವರೆಗೆ
ಅಮೃತಕಾಲ: ರಾ.7:36 ಇಂದ ರಾ.9:18 ವರೆಗೆ
ಸೂರ್ಯ ರಾಶಿ : ಮಿಥುನ
ಚಂದ್ರ ರಾಶಿ : ಕರ್ಕ
---------------------
ರಾಹುಕಾಲ : 4:30 pm – 6:00 pm
ಗುಳಿಕಕಾಲ : 3:00 pm – 4:30 pm
ಯಮಗಂಡ : 12:00 pm – 1:30 pm
---------------------
ಸೂರ್ಯೋದಯ : 06:00 am
ಸೂರ್ಯಾಸ್ತ : 06:50 pm
ಚಂದ್ರೋದಯ : 06:54 am
ಚಂದ್ರಾಸ್ಥ : 08:07 pm
----------------------
ದಿನವಿಶೇಷ : ವಿಶ್ವ ಜನಸಂಖ್ಯಾ ದಿನ, ಆಷಾಢ ನವರಾತ್ರಿ ,ಗಂಡಯೋಗ, ರವಿ ಪುಷ್ಯ ಯೋಗ
----------------------
*॥ಸರ್ವೆಜನಃ ಸುಖಿನೋಭವಂತು॥*
#ಪಂಚಾಂಗ #panchangam #panchangatoday #panchangakannada #ನಿತ್ಯಪಂಚಾಂಗ #astrologytoday #ಶ್ರೀಆಂಜನೇಯ #anjaneya #ಮುಖ್ಯಪ್ರಾಣ #ವಾಯುಪುತ್ರ #ಹುಳಿಯಾರು #huliyar #ಹುಳಿಯಾರುಸುತ್ತಮುತ್ತ #huliyarnews
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ