ಹುಳಿಯಾರಿನ ಕೆಂಚಮ್ಮನ ತೋಪಿನ ಎದುರು ಮುಕ್ತಿಧಾಮ ಪಕ್ಕದಿಂದ ಆರಂಭವಾಗುವ ಹಿರಿಯೂರು ರಸ್ತೆಯಿಂದ ಶುರುವಾಗಿ ಕಾಮಶೆಟ್ಟಿಪಾಳ್ಯ,ಸೋಮಜ್ಜನಪಾಳ್ಯ ಮುಖಾಂತರ ಹುಳಿಯಾರಿನ ಎಪಿಎಂಸಿ ಮಾರ್ಕೆಟ್ ಮುಂಭಾಗದ ರಾಷ್ಟ್ರೀಯ ಹೆದ್ದಾರಿ 234 ಸೇರುವ ರಸ್ತೆ ಸಂಪೂರ್ಣ ಹಾಳಾಗಿದ್ದು, ಈ ರಸ್ತೆಯನ್ನು ಅಭಿವೃದ್ಧಿಪಡಿಸುವ ಮೂಲಕ ನಮ್ಮಗಳ ಕಷ್ಟಕ್ಕೆ ಮುಕ್ತಿ ಕೊಡಬೇಕೆಂದು ಮಾನ್ಯ ಸಚಿವರಾದ ಮಾಧುಸ್ವಾಮಿಗಳಲ್ಲಿ ಎಲ್ಲಾ ಗ್ರಾಮಸ್ಥರ ಪರವಾಗಿ ಕಳಕಳೀಯ ಮನವಿ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ