*ದಾರಿದೀಪೋಕ್ತಿ*
☘ಯಾರೋ, ಏನೋ ಹೇಳಿದರೆಂದು ನೀವು ಮನಸ್ಸು ಕೆಡಿಸಿಕೊಂಡರೆ, ನಿಮ್ಮದು ದುರ್ಬಲ ಮನಸ್ಥಿತಿ ಎಂದರ್ಥ. ನಿಮ್ಮ ಬಗ್ಗೆ ನಿಮಗಿಂತ ಬೇರೆಯವರಿಗೆ ಗೊತ್ತಿರಲು ಸಾಧ್ಯವಿಲ್ಲ. ನಿಮ್ಮ ಕುರಿತಾದ ಅನ್ಯರ ಅಭಿಪ್ರಾಯಗಳಿಗೆ ಮಹತ್ವ ಕೊಡಬಾರದು."!!"🌿
🙏ನಮಸ್ತೆ🍀ಶುಭೋದಯ🍃ಶುಭದಿನ
------------------
ಶ್ರೀ ಆಂಜನೇಯ ಸ್ವಾಮಿಗೆ ಭಕ್ತಿಪೂರ್ವಕ ನಮನ🙏🙏
ಚಿತ್ರಕೃಪೆ : ವಾಯುಪುತ್ರ
-----------------
|| ಶ್ರೀ ಗುರುಭ್ಯೋ ನಮಃ ||
*ಇಂದಿನ ಪಂಚಾಂಗ*
13-07-2021 : ಮಂಗಳವಾರ
ಸಂವತ್ಸರ : ಪ್ಲವ ನಾಮ ಸಂವತ್ಸರ
ಆಯನಂ : ಉತ್ತರಾಯಣ
ಋತು : ಗ್ರೀಷ್ಮ
ಮಾಸ : ಆಷಾಡ ಮಾಸ
ಪಕ್ಷ : ಶುಕ್ಲ ಪಕ್ಷ
ವಾಸರ : ಭೌಮವಾಸರ
ತಿಥಿ: ತದಿಗೆ ಬೆ.8:23 ವರೆಗೆ, ನಂತರ ಚೌತಿ
ನಕ್ಷತ್ರ: ಮಖಾ ಬುಧವಾರ ಬೆ.3:41 ವರೆಗೆ, ನಂತರ ಪುಬ್ಬಾ
ಯೋಗ: ಸಿದ್ದಿ ಮ.2:49 ವರೆಗೆ, ನಂತರ ವ್ಯತೀಪಾತ
ಕರಣ: ಗರಜ ಬೆ.8:23 ವರೆಗೆ, ವಣಿಜ ರಾ.8:15 ವರೆಗೆ, ನಂತರ ವಿಷ್ಟಿ
ಅಭಿಜಿತ್ ಮುಹೂರ್ತ: ಬೆ.11:59 ಇಂದ ಮ.12:50 ವರೆಗೆ
ಅಮೃತಕಾಲ: ಬುಧವಾರ ಬೆ.1:14 ಇಂದ ಬುಧವಾರ ಬೆ.2:52 ವರೆಗೆ
ಸೂರ್ಯ ರಾಶಿ : ಮಿಥುನ
ಚಂದ್ರ ರಾಶಿ : ಸಿಂಹ
---------------------
ರಾಹುಕಾಲ : 3:00 pm – 4:30 pm
ಗುಳಿಕಕಾಲ : 12:00 pm – 1:30 pm
ಯಮಗಂಡ : 9:00 am – 10:30 am
---------------------
ಸೂರ್ಯೋದಯ : 06:01 am
ಸೂರ್ಯಾಸ್ತ : 06:50 pm
ಚಂದ್ರೋದಯ : 08:43 am
ಚಂದ್ರಾಸ್ಥ : 09:38 pm
----------------------
ದಿನವಿಶೇಷ : ಮಾರ್ಕಂಡೇಶ್ವರಿ ಜಯಂತಿ,ರವಿಯೋಗ,ಭದ್ರಾ,ವಿನಾಯಕ ಚತುರ್ಥಿ
----------------------
*॥ಸರ್ವೆಜನಃ ಸುಖಿನೋಭವಂತು॥*
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ