*ದಾರಿದೀಪೋಕ್ತಿ*
☘ಒಂದು ವಿಷಯದ ಬಗ್ಗೆ ಅತಿಯಾಗಿ ಯೋಚಿಸುವುದು ಅಸಮಧಾನಕ್ಕೆ ಕಾರಣವಾಗುತ್ತದೆ.ಅತಿಯಾದ ಯೋಚನೆ ಸಮಸ್ಯೆಗೆ ಪರಿಹಾರವನ್ನು ಕೊಡುವುದಿಲ್ಲ.ಆದರೆ ಚಿಂತೆಯನ್ನು ಹೆಚ್ಚಿಸುತ್ತದೆ.ಒಂದು ಹಂತದ ನಂತರ ಯೋಚನೆಯನ್ನು ಮಾಡಬಾರದು."!!"🌿
🙏ನಮಸ್ತೆ🍀ಶುಭೋದಯ🍃ಶುಭದಿನ
------------------
ಶ್ರೀ ಆಂಜನೇಯ ಸ್ವಾಮಿಗೆ ಭಕ್ತಿಪೂರ್ವಕ ನಮನ🙏🙏
ಚಿತ್ರಕೃಪೆ : ವಾಯುಪುತ್ರ
-----------------
|| ಶ್ರೀ ಗುರುಭ್ಯೋ ನಮಃ ||
*ಇಂದಿನ ಪಂಚಾಂಗ*
12-07-2021 : ಸೋಮವಾರ
ಸಂವತ್ಸರ : ಪ್ಲವ ನಾಮ ಸಂವತ್ಸರ
ಆಯನಂ : ಉತ್ತರಾಯಣ
ಋತು : ಗ್ರೀಷ್ಮ
ಮಾಸ : ಆಷಾಡ ಮಾಸ
ಪಕ್ಷ : ಶುಕ್ಲ ಪಕ್ಷ
ವಾಸರ : ಇಂದುವಾಸರ
ತಿಥಿ: ಬಿದಿಗೆ ಬೆ.8:18 ವರೆಗೆ, ನಂತರ ತದಿಗೆ
ನಕ್ಷತ್ರ: ಆಶ್ಲೇಷ ಮಂಗಳವಾರ ಬೆ.3:14 ವರೆಗೆ, ನಂತರ ಮಖಾ
ಯೋಗ: ವಜ್ರ ಮ.3:51 ವರೆಗೆ, ನಂತರ ಸಿದ್ಧಿ
ಕರಣ: ಕೌಲವ ಬೆ.8:18 ವರೆಗೆ, ತೈತಲೆ ರಾ.8:24 ವರೆಗೆ, ನಂತರ ಗರಜ
ಅಭಿಜಿತ್ ಮುಹೂರ್ತ: ಬೆ.11:59 ಇಂದ ಮ.12:50 ವರೆಗೆ
ಅಮೃತಕಾಲ: ಮಂಗಳವಾರ ಬೆ.1:35 ಇಂದ ಮಂಗಳವಾರ ಬೆ.3:14 ವರೆಗೆ
ಸೂರ್ಯ ರಾಶಿ : ಮಿಥುನ
ಚಂದ್ರ ರಾಶಿ : ಕರ್ಕ ಮಂಗಳವಾರ ಬೆಳಗ್ಗೆ 3.15 ರವರೆಗೆ,ನಂತರ ಸಿಂಹ
---------------------
ರಾಹುಕಾಲ : 7.30 am – 9:00 am
ಗುಳಿಕಕಾಲ : 1.30 pm – 3:00 pm
ಯಮಗಂಡ :10.30 am –12:00 pm
---------------------
ಸೂರ್ಯೋದಯ : 06:00 am
ಸೂರ್ಯಾಸ್ತ : 06:50 pm
ಚಂದ್ರೋದಯ : 07:49 am
ಚಂದ್ರಾಸ್ಥ : 08:54 pm
----------------------
ದಿನವಿಶೇಷ : ಜಗನ್ನಾಥ ರಥಯಾತ್ರ, ಗಂಡ ಮೂಲ, ರವಿ ಯೋಗ
----------------------
*॥ಸರ್ವೆಜನಃ ಸುಖಿನೋಭವಂತು॥*
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ