☘ಜ್ಞಾನಕ್ಕಿಂತ ವರ್ತನೆಯೂ ಬಹಳ ಮುಖ್ಯ.ಜೀವನದಲ್ಲಿ ಅನೇಕ ಸಲ ನಿಮ್ಮ ಜ್ಞಾನ ಕೈ ಕೊಡಬಹುದು.ಆದರೆ ನಿಮ್ಮ ವರ್ತನೆ ಎಂಥ ಸನ್ನಿವೇಶವನ್ನಾದರೂ ನಿಭಾಯಿಸಬಲ್ಲದು."!!"🌿
🙏ನಮಸ್ತೆ🍀ಶುಭೋದಯ🍃ಶುಭದಿನ
------------------
ಶ್ರೀ ಆಂಜನೇಯ ಸ್ವಾಮಿಗೆ ಭಕ್ತಿಪೂರ್ವಕ ನಮನ🙏🙏
ಸ್ಥಳ :ಶ್ರೀ ಕ್ಷೇತ್ರ ಹದ್ದಿನಕಲ್ಲು ಹನುಮಂತರಾಯ ಸ್ವಾಮಿ
-----------------
|| ಶ್ರೀ ಗುರುಭ್ಯೋ ನಮಃ ||
*ಇಂದಿನ ಪಂಚಾಂಗ*
14-07-2021 : ಬುಧವಾರ
ಸಂವತ್ಸರ : ಪ್ಲವ ನಾಮ ಸಂವತ್ಸರ
ಆಯನಂ : ಉತ್ತರಾಯಣ
ಋತು : ಗ್ರೀಷ್ಮ
ಮಾಸ : ಆಷಾಡ ಮಾಸ
ಪಕ್ಷ : ಶುಕ್ಲ ಪಕ್ಷ
ವಾಸರ : ಸೌಮ್ಯವಾಸರ
ತಿಥಿ: ಚೌತಿ ಬೆ.8:01 ವರೆಗೆ, ನಂತರ ಪಂಚಮಿ
ನಕ್ಷತ್ರ: ಪುಬ್ಬಾ ಗುರುವಾರ ಬೆ.3:42 ವರೆಗೆ, ನಂತರ ಉತ್ತರ ಫಾಲ್ಗುಣಿ
ಯೋಗ: ವ್ಯತೀಪಾತ ಮ.1:26 ವರೆಗೆ, ನಂತರ ವರಿಯಾನ್
ಕರಣ: ವಿಷ್ಟಿ ಬೆ.8:01 ವರೆಗೆ, ಬವ ರಾ.7:41 ವರೆಗೆ, ನಂತರ ಬಾಲವ
ಅಭಿಜಿತ್ ಮುಹೂರ್ತ: ಯಾವುದೂ ಇಲ್ಲ
ಅಮೃತಕಾಲ: ರಾ.9:18 ಇಂದ ರಾ.10:54 ವರೆಗೆ
ಸೂರ್ಯ ರಾಶಿ : ಮಿಥುನ
ಚಂದ್ರ ರಾಶಿ : ಸಿಂಹ
---------------------
ರಾಹುಕಾಲ : 12:00 pm – 1:30 pm
ಗುಳಿಕಕಾಲ : 10:30 am – 12:00 pm
ಯಮಗಂಡ : 7:30 am – 9:00 am
---------------------
ಸೂರ್ಯೋದಯ : 06:01 am
ಸೂರ್ಯಾಸ್ತ : 06:50 pm
ಚಂದ್ರೋದಯ : 09:36 am
ಚಂದ್ರಾಸ್ಥ : 10:21 pm
----------------------
ದಿನವಿಶೇಷ : ಚೌತಿ, ಭದ್ರಾ, ರವಿಯೋಗ
----------------------
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ