ಕುಪ್ಪೂರು ಗದ್ದಿಗೆ ಸಂಸ್ಥಾನಮಠದ ಮಠಾಧ್ಯಕ್ಷರಾದ ಶ್ರೀ ಡಾ.ಯತೀಶ್ವರ ಶಿವಾಚಾರ್ಯ ಮಹಾಸ್ವಾಮಿಗಳವರ ಜನ್ಮದಿನೋತ್ಸವದ ಪ್ರಯುಕ್ತ ರಕ್ತದಾನ ಶಿಬಿರ ಮತ್ತು 101 ಕುಟುಂಬಕ್ಕೆ ದಿನಸಿ ಕಿಟ್ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ
ದಿನಾಂಕ:29-07-2021ಗುರುವಾರ,
ಸಮಯ:ಬೆಳಿಗ್ಗೆ10-00ಗಂಟೆಗೆ
ಸ್ಥಳ: ಸುಕ್ಷೇತ್ರ ಕುಪ್ಪೂರು ಗದ್ದುಗೆಸಂಸ್ಥಾನ ಮಠ
"ರಕ್ತದಾನ-ಮಹಾದಾನ" ರಕ್ತದಾನ ಮಡಿ ಜೀವ ಉಳಿಸಿ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ