ವಿಷಯಕ್ಕೆ ಹೋಗಿ

ದುರ್ಗದ ಸ್ಪೈಡರ್ ಮ್ಯಾನ್ ಜ್ಯೋತಿರಾಜ್







ಇತ್ತೀಚೆಗೆ ಚಿತ್ರದುರ್ಗದ ಕೋಟೆಗೆ ಹೋದವರಿಗೆ ಸ್ಪೈಡರ್ ಮ್ಯಾನ್ ಜ್ಯೋತಿರಾಜ್ ಕೋಟೆಯ ಆವರಣದಲ್ಲಿ ಕಂಡು ಬರ್ತಾನೆ.ಕೋಟೆಗೋಡೆ ಹತ್ತುವ ಅವನ ಸಾಹಸ ಎಂತಹ ಗಂಡೆದೆಯವರನ್ನು ಉಸಿರು ಬಿಗಿ ಹಿಡಿಯುವಂತೆ ಮಾಡುತ್ತದೆ." "ಕೋತಿ ರಾಮ" ಎಂದೇ ಖ್ಯಾತರಾದ ತಮಿಳುನಾಡಿನ ಮೂಲದವರಾದ ಜ್ಯೋತಿರಾಜ್, ದುರ್ಗದ ಕೋಟೆಯ ಗೋಡೆಯನ್ನು ಉಡದಂತೆ ಯಾವುದರ ಸಹಾಯವೂ ಇಲ್ಲದೇ ಲೀಲಾಜಾಲವಾಗಿ ಏರ ಬಲ್ಲರು. ಬರೀ ಏರುವುದಷ್ಟೇ ಅಲ್ಲದೆ ಗೋಡೆ ಹತ್ತುತ್ತಾ ಲಾಗ ಕೂಡ ಹಾಕಬಲ್ಲರು. ರಾಕ್ ಕ್ಲೈಂಬಿಂಗಿನಲ್ಲಿ ಪ್ರಪಂಚದಲ್ಲಿ ಮೂರನೇ ಸ್ಥಾನ ಎಂದು ಅವರನ್ನು ಮಾತನಾಡಿಸಿದಾಗ ತಿಳಿದು ಬಂದ ಸಂಗತಿ."

ಅವನ ಬಗ್ಗೆ ಪುಟಗಟ್ಟಲೆ ಬರೆದು ಅವನ ಚಿತ್ರಣ ಕಟ್ಟಿಕೊಡುವ ಬದಲು ಅವನ ಬಗ್ಗೆ ಇರುವ ವಿಡಿಯೋ ತುಣುಕುಗಳನ್ನು ಇದರೊಂದಿಗೆ ಲಿಂಕ್ ಮಾಡಿ ಅವನ ಸಾಹಸದ ಪ್ರತ್ಯಕ್ಷದರ್ಶನ ಮಾಡಿಸುವ ಪ್ರಯತ್ನ ಮಾಡಿದ್ದೇನೆ. ದುರ್ಗದ ಸ್ಪೈಡರ್ ಮ್ಯಾನ್ ಜ್ಯೋತಿರಾಜ್ ಬಗ್ಗೆ ಬರೆಯಲು ಹೊರಟಾಗ ಬ್ಲಾಗ್ ಗಳಲ್ಲಿ ಅವನ ಬಗ್ಗೆ ದೊರತ ಮಾಹಿತಿಯನ್ನು ಲಿಂಕ್ ಮಾಡಿದ್ದೇನೆ. ಸಾದ್ಯವಾದರೆ ಚಿತ್ರದುರ್ಗಕ್ಕೆ ಹೋಗಿ ಕಣ್ಣಾರೆ ನೋಡಿ.ಇಲ್ಲವಾದರೆ ಕೆಳಗಿರುವ ಲಿಂಕ್ ಫಾಲೋ ಮಾಡಿ ಅವನ ಬಗ್ಗೆ ಹೆಚ್ಚಿನ ಮಾಹಿತಿ ಹೊಂದಿ.
1.ಚಿತ್ರದುರ್ಗದ ಪತ್ರಕರ್ತರ ಒಳಗೂ..ಹೊರಗೂ ಬ್ಲಾಗ್ ನಲ್ಲಿ ಹೀಗಿದೆ.
http://olagoo-horagoo.blogspot.com/2009/07/blog-post_23.html


2.ಅಧ್ಭುತವಾದ ಫೋಟೊ ಹಾಗು ವಿಡಿಯೋ ಕೂಡ ಇ ಕೆಳಗಿನ ವಿದೇಶಿ ಸನ್ ಪತ್ರಿಕೆಯ ಲಿಂಕ್ ನಲ್ಲಿ ನೋಡಬಹುದು.
http://www.thesun.co.uk/sol/homepage/news/2550935/Real-life-Spiderman-climber-gets-stuck-to-a-wall.html


3.ವಿದೇಶದ ಡೈಲಿ ಮೈಲ್ ನಲ್ಲಿರುವ ವಿವರಕ್ಕೆ ಕೆಳಗಿನ ಲಿಂಕ್ ಫಾಲೋ ಮಾಡಿ.

http://www.dailymail.co.uk/news/worldnews/article-1201624/Do-NOT-try-home-Real-life-Spider-Man-dangles-fearlessly-300ft-air.html


4.ಕನ್ನಡದಲ್ಲಿ ಮಾಹಿತಿ ಬೇಕಾದರೆ ಈ ಕಳಗಿನ ಲಿಂಕ್ ಫಾಲೊ ಮಾಡಿ.

http://kannadajournalists.ning.com/profiles/blogs/2792947:BlogPost:19652?xg_source=activity
5.ವಿಡಿಯೋ ತುಣುಕುಗಳು
http://www.youtube.com/watch?v=yt72J98d_og


http://www.youtube.com/watch?v=qb_5_9xDYqc&feature=related


http://www.youtube.com/watch?v=5YiqmOYQe7k

http://www.youtube.com/watch?v=yRmIa0hfwBY&feature=related


http://www.youtube.com/watch?v=55i2QJSf0tA&feature=related


http://www.youtube.com/watch?v=Ju74DeFqFJ8&feature=related


http://www.youtube.com/watch?v=y1gaLLDBKy8&feature=related

Real-life Spider Man Jyothi Raj seems to be glued to the wall with his amazing ability to stick to a vertical surface upside down.
The former construction worker is frequently compared to the comic book superhero by tourists to India's Chitradurga Fort, where he regularly performs.No sign of a safety harness: Jyothi Raj, 22, dangles himself at a 90-degree angle from the Chitradurga Fort
Jyothi who lives in the south state of Karnataka, discovered his incredible climbing ability four years ago while scaling bamboo scaffolding widely used in the sub-continent.. He claimed he feels no fear as he reaches heights of up to 300ft without using a harness.
Jyoti's dazzling agility, which he taught himself after watching monkeys climb trees, has been enhanced after watching stunts from his favourite films.
Jyothi claimed his ability to place his hands and feet exactly where they should go shows he was born to climb
He even copies some of Spider Man's best moves, hanging upside down and jutting out at a 90-degree angle to gasps of amazement from the crowd below. Jyothi claimed he has never used any safety equipment in his climbing, preferring to hone the climbing skills he developed on the notoriously dangerous building sites of India.
'I discovered my ability to climb in this manner working on the bamboo scaffolding when I started as a construction worker,' he said.'I could climb at an incredible rate without fear.
Jyothi wants to be a world-class climber
'I began to climb for fun at the weekends and came to the famous fort here at Chitradurga to entertain the crowds, especially on Sundays.
'I love to see their faces when I position myself upside down and hear them holding their breath for my safety.'
Having climbed the walls and rock faces in and around the fort complex, Jyothi is itching to test himself and become recognised as the world's best climber.
'These climbs go up to 300ft. They are physically testing and dangerous, but I want to move on and climb buildings and mountains,' he said.
'I want to be like Alain Robert (the famous French free-climber) and prove my climbing ability to the world.'
Convinced that his climbing ability is a gift from the gods, Jyothi said in four years he has never had an accident.
'My ability to see the foothold that others can't is proof to me that I was born to climb,' he said.
'My strength and hand speed are the tools that set me apart from other climbers.'
Jyothi trains every day to improve his upper body strength and uses yoga to maintain his flexibility.
He has become a fixture at Chitradurga and now teaches others how to climb.
'I have a few good friends who I climb with on a regular basis,' he said. 'They of course use safety harnesses, they do not have my ability to move fast or grasp the rock face.
'They are my best friends so I would never let them copy me. It is too dangerous.'
Unmarried, Jyothi said that his family are tolerant of his climbing, believing that he is in full control at all times.
Read more: http://www.dailymail.co.uk/news/worldnews/article-1201624/Do-NOT-try-home-Real-life-Spider-Man-dangles-fearlessly-300ft-air.html#ixzz0f9B4MVuY

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹುಳಿಯಾರು ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ 96.59 ಶೇಕಡವಾರು ಫಲಿತಾಂಶ

ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ-ವಾಣಿಜ್ಯ- ವಿಜ್ಞಾನ ವಿಭಾಗದಿಂದ ಒಟ್ಟು 272 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಆ ಪೈಕಿ 263 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಕಾಲೇಜಿಗೆ ಶೇಕಡ 96.59 ಫಲಿತಾಂಶ ಲಭಿಸಿದೆ. ವಾಣಿಜ್ಯ ವಿಭಾಗದಲ್ಲಿ 98 ವಿದ್ಯಾರ್ಥಿಗಳ ಪೈಕಿ 97 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 99 % ಫಲಿತಾಂಶ ಲಭಿಸಿದೆ. ಕಲಾವಿಭಾಗದಲ್ಲಿ 92 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 88 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 95.65 % ಫಲಿತಾಂಶ ಲಭಿಸಿದರೆ, ವಿಜ್ಞಾನ ವಿಭಾಗದಲ್ಲಿ 82 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 78 ವಿದ್ಯಾರ್ಥಿಗಳು ಉತ್ತೀರ್ಣರಾಗಿ 95.12 ಶೇಕಡವಾರು ಫಲಿತಾಂಶ ಲಭಿಸಿದೆ. Rakesh ದಿವ್ಯಶ್ರೀ ವಾಣಿಜ್ಯ ವಿಭಾಗದಲ್ಲಿ ದಿವ್ಯಶ್ರೀ ಹಾಗೂ ರಾಕೇಶ್ 577 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನಕ್ಕೆ ಭಾಜನರಾದರೆ, Dayana ಹಾಗೂ ವೆಂಕಟೇಶಮೂರ್ತಿ 574 ಅಂಕ ಗಳಿಸುವ ಮೂಲಕ ದ್ವಿತೀಯ ಸ್ಥಾನ ಮತ್ತು ದಿಲೀಪ್ ಹಾಗೂ ವೀಣಾ 572 ಅಂಕಗಳಿಸುವ ಮೂಲಕ ತೃತೀಯ ಸ್ಥಾನ ಪಡೆದಿದ್ದಾರೆ. ಮಹಾಲಕ್ಷ್ಮಿ ಕಲಾವಿಭಾಗದಲ್ಲಿ ವಿದ್ಯಾರ್ಥಿನಿಯರದ್ದೇ ಮೇಲುಗೈಯಾಗಿದ್ದು ಮಹಾಲಕ್ಷ್ಮಿ 575 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನ ಪಡೆದರೆ, 570 ಅಂಕಗಳಿಸಿರುವ ಗೀತಾ ಹಾಗೂ ರೂಪ ದ್ವಿತೀಯ ಸ್ಥಾನ ಹಾಗೂ 564 ಅಂಕ ಗಳಿಸಿದ ಕಾವ್ಯ ತೃತೀಯ ಸ್

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು

ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ

ಗೋಪಾಲಪುರ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಪಕ್ವಾಡ್ ಕಾರ್ಯಕ್ರಮ

ಚಿಕ್ಕನಾಯಕನಹಳ್ಳಿ ತಾಲೋಕ್ ಮತಿಘಟ್ಟ 01 ವೃತ್ತದ ಗೋಪಾಲಪುರ ಅಂಗನವಾಡಿ ಕೇಂದ್ರದಲ್ಲಿ  ಪೋಷಣ್ ಪಕ್ವಾಡ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಜಿಲ್ಲಾ ಪೋಷಣ್ ಅಧಿಕಾರಿಯಾದ ಶ್ರೀಮತಿ ರಂಜಿತಾ ಹಾಗೂ ತಾಲೋಕ್ ಪೋಷಣ್ ಸಂಯೋಜಕರಾದ ಸಂತೋಷರವರು ವೃತ್ತದ ಮೇಲ್ವಿಚಾರಕರಾದ ಶ್ರೀ ಮತಿ ಶಾರದಮ್ಮನವರು ಬಾಲವಿಕಾಸ ಸಮಿತಿ ಅಧ್ಯಕ್ಷರಾದ ಶ್ರೀ ಮತಿ ಗೀತಾ ಮುಖ್ಯ ಶಿಕ್ಷಕರಾದ ನಾಗರತ್ನಮ್ಮ ಹಾಗೂ ಅರೋಗ್ಯಧಿಕಾರಿ ದಿಲೀಪ್ ರವರು  ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಅಂಗನವಾಡಿ ಕಾರ್ಯಕರ್ತೆ ಗಂಗಮ್ಮ ಸ್ವಾಗತ ಕೋರಿದರು. ಶ್ರೀಮತಿ ರಂಜಿತಾರವರು ಪೋಷಣ್ ಪಾಕ್ವಾಡ್ ದ ಮಹತ್ವವನ್ನು ತಿಳಿಸಿ ಸ್ಥಳೀಯವಾಗಿ ಸಿಗುವ ಆಹಾರಗಳಾದ ಸೊಪ್ಪು ತರಕಾರಿ ಸಿರಿಧಾನ್ಯಗಳ ಬಳಕೆ ಮಾಡುವುದರಿಂದ ಅಪೌಷ್ಠಿಕತೆ ಹೋಗಲಾಡಿಸಲು ಮಾರ್ಗಸೂಚಿ ನೀಡಿದರು. ತಾಲೋಕ್ ಪೋಷಣ್ ಸಂಯೋಜಕರಾದ ಸಂತೋಷರವರು ಮಕ್ಕಳ ತೂಕ- ಎತ್ತರ ಹಾಗೂ ಸಮುದಾಯದ ಫಲಾನುಭವಿಗಳಿಗೆ ಪೋಷಣ್ ಪಕ್ವಾಡ್ ಕಾರ್ಯಕ್ರಮದ ಬಗ್ಗೆ ಮಾತನಾಡಿದರು. ಕಾರ್ಯಕರ್ತೆಯಾದ ಸುಮಲತಾ ವಂದಸಿದರು. ಕಾರ್ಯಕ್ರಮದಲ್ಲಿ ಮತಿಘಟ್ಟ ವೃತ್ತದ ಎಲ್ಲಾ ಕಾರ್ಯಕರ್ತೆಯರು ಭಾಗವಹಿಸಿದ್ದರು.