ವಿಷಯಕ್ಕೆ ಹೋಗಿ
ಜಿಲ್ಲಾ ನೆಹರು ಯುವಕೇಂದ್ರದ ವತಿಯಿಂದ ನಡೆದ ಸಾಮರ್ಥ್ಯ ಅಭಿವೃದ್ದಿ ತರಬೇತಿ ಶಿಭಿರದಲ್ಲಿ ಹುಳಿಯಾರು ಟಿಪ್ಪುಸಂಘದ ಉಪಾಧ್ಯಕ್ಷ ಮಹಮ್ಮದ್ ಅಪ್ಸರ್ ಅವರಿಗೆ ನೆಹರು ಯುವಕೇಂದ್ರದ ಜಿಲ್ಲಾ ಪ್ರಶಸ್ತಿ ಹಾಗೂ ಧನ ಸಹಾಯ ನೀಡಿ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಸಂಯೋಜಕರಾದ ಮೇಡಂ ಡೀಸೋಜ ಉಪಸ್ಥಿತರಿದ್ದರು.


ಕಾಮೆಂಟ್‌ಗಳು