ಹುಳಿಯಾರ್ ನಂಜುಂಡಪ್ಪ ಅವರ ಭಾವಚಿತ್ರ.
ಪಟ್ಟಣದ ಶಂಕರಪುರ ಬಡಾವಣೆಯಲ್ಲಿನ ಸ್ವಾತಂತ್ರ ಹೋರಾಟಗಾರ ಹುಳಿಯಾರ್ ನಂಜುಂಡಪ್ಪ(೯೬) ಕೆಲ ತಿಂಗಳುಗಳಿಂದ ಆನಾರೋಗ್ಯದ ಬಳಲುತ್ತಿದ್ದು ಬುಧವಾರ ರಾತ್ರಿ ೯ರ ಸಮಯದಲ್ಲಿ ವಿಧಿವಶರಾಗಿದ್ದಾರೆ. ಶ್ರೀಯುತರು ೧೯೪೭ರ ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದಲ್ಲದೆ ಹಲವು ಬಾರಿ ಸೆರಮನೆವಾಸ ಅನುಭವಿಸಿದ್ದರು.ಅಲ್ಲದೆ ೧೯೬೨ರಲ್ಲಿ ಮೈಸೂರು ಪ್ರದೇಶ ಕಾಂಗ್ರೇಸ್ ನ ಸೇವಾದಳ ಶಿಬಿರದಲ್ಲಿ ಸಕ್ರೀಯವಾಗಿ ಪಾಲ್ಗೊಂಡಿದ್ದವರು.೧೯೯೬-೯೭ರಲ್ಲಿ ತುಮಕೂರಿನಲ್ಲಿ ನಡೆದ ೪೮ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಇವರನ್ನು ಸತ್ಮಾನಿಸಲಾಗಿದೆ.ಮೃತರು ಮಡದಿ,ಮಕ್ಕಳು ಹಾಗೂ ಮೊಮ್ಮಕಳನ್ನು ಆಗಲಿದ್ದಾರೆ.ಗ್ರಾಮ ಪಂಚಾಯ್ತಿ ಸದಸ್ಯರು,ಬಸ್ ಏಜೆಂಟರ್ ಸೆರಿದಂತೆ ವಿವಿಧ ಸಂಘಸಂಸ್ಥೆಯವರು ಮೃತರ ಅಂತಿಮ ದರ್ಶನ ಪಡೆದು ಮನೆಯವರಿಗೆ ಸಾಂತ್ವಾನ ಹೇಳಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ