ಮುಕ್ತರಾಗುವ ರೀತಿ | ಪ್ರಜಾವಾಣಿ
ಗುರುಗಳ ಉಪನ್ಯಾಸ ನಡೆದಿತ್ತು. ನೂರಾರು ಜಿಜ್ಞಾಸುಗಳು ಕುಳಿತು ತದೇಕಚಿತ್ತದಿಂದ ಅವರ ಮಾತುಗಳನ್ನು ಕೇಳುತ್ತಿದ್ದರು. `ಪ್ರಪಂಚ ಒಂದು ಮಾಯೆ ಎಂದು ಗೊತ್ತಿದ್ದರೂ ಅದಕ್ಕೇ ಬಲವಾಗಿ ಅಂಟಿ ಕುಳಿತುಕೊಂಡಿದ್ದೇವೆ. ನಾವು ಒಮ್ಮೆ ಮುಕ್ತರಾಗಬೇಕು. ಅದೇ ನಮ್ಮ ಬದುಕಿನ ಗುರಿ. ಆಗ ಮಾತ್ರ ನಾವು ಭಗವಂತನನ್ನು ಕಾಣಲು ಸಾಧ್ಯ' ಎಂದು ಗುರುಗಳು ಒತ್ತಿ ಹೇಳಿದರು.
ಉಪನ್ಯಾಸ ಮುಗಿದ ಮೇಲೆ ಒಬ್ಬ ಹಿರಿಯರು ಗುರುಗಳ ಹತ್ತಿರ ಹೋಗಿ ಕೇಳಿದರು, `ಸ್ವಾಮೀ ತಮ್ಮ ಮಾತು ನಮ್ಮ ಮೇಲೆ ಬಹಳ ಪ್ರಭಾವ ಬೀರಿದೆ. ನಾವೂ ಮುಕ್ತರಾಗಬೇಕು ಎನ್ನಿಸುತ್ತದೆ. ಆದರೆ ಹೇಗೆ ಮುಕ್ತರಾಗಬೇಕು ಎನ್ನುವುದು ತಿಳಿದಿಲ್ಲ. ದಯವಿಟ್ಟು ತಿಳಿಸಿಕೊಡುತ್ತೀರಾ?'........................

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ