ವಿಷಯಕ್ಕೆ ಹೋಗಿ

ಪೋಟೊ ಕ್ಯಾಪ್ಷನ್

ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿ ಪೂರ್ವಕಾಲೆಜಿನಲ್ಲಿ ಸೋಮವಾರ ನಡೆದ 2011-12ನೇಸಾಲಿನ ಸಮಾರೋಪ ಸಮಾರಂಭದಲ್ಲಿ ಶಾಸಕ ಸಿ.ಬಿ.ಸುರೇಶ್ ಬಾಬು ಮಾತನಾಡಿದರು.ತಾ.ಪಂ.ಉಪಾಧ್ಯಕ್ಷೆ ಬೀಬೀಫಾತೀಮ,ಪ್ರಾಂಶುಪಾಲ ನಟರಾಜು,ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷ ರಾಮಯ್ಯ ,ಜಲಾಲ್ ಸಾಬ್ ಹಾಗೂ ಉಪನ್ಯಾಸಕರು ಇದ್ದಾರೆ.



ಹುಳಿಯಾರು ಹೋಬಳಿಯ ಗಾಣಧಾಳು ಮಜುರೆ ಜಿ.ಗೋಲ್ಲರಹಟ್ಟಿಯಲ್ಲಿ ಶಾಲೆಗಾಗಿ ನಾವು ನೀವು ಕಾರ್ಯಕ್ರಮದಲ್ಲಿ ಶಾಲೆಬಿಟ್ಟ ಮಕ್ಕಳನ್ನು ಶಾಲೆಗೆ ಸೇರಿಸಿ ಎಂಬ ಘೋಷಣೆಗಳನ್ನು ಕೂಗುತ್ತಾ ಊರಿನ ಪ್ರಮುಖ ಬೀದಿಗಳಲ್ಲಿ ಮಕ್ಕಳು ಜಾಥಾ ನಡೆಸಿದರು.


ಕಾಮೆಂಟ್‌ಗಳು