ಹುಳಿಯಾರು ಸಮೀಪದ ಹಂದನಕೆರೆ ಹೋಬಳಿಯ ದೊಡ್ಡಎಣ್ಣೇಗೆರೆ ಗ್ರಾಮ ಪಂಚಾಯಿತಿಯಲ್ಲಿ ಮಡಿವಾಳ ಮಾಚಿದೇವರ ಜಯಂತಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಕಾವ್ಯ , ಸದಸ್ಯರಾದ ಪ್ರೇಮ, ಕಲ್ಪನಾ, ರತ್ನಮ್ಮ, ಅನುಸೂಯಮ್ಮ, ಮಲ್ಲೇಶಯ್ಯ,ಪ್ರಶಾಂತ್, ಕರಿಯಪ್ಪ, ಮೋಹನ್ ಕುಮಾರ್, ನಿಂಗರಾಜು ,ಮುಖಂಡರಾದ ಮಂಜುನಾಥ, ಅತ್ಯಾಳಪ್ಪ, ವಿಜಯಕುಮಾರ್,ಪಂಚಾಯಿತಿ ಸಿಬ್ಬಂದಿ ಕದುರಪ್ಪ, ಮೋಹನ್ ಇತರರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ