ಹುಳಿಯಾರು ಶ್ರೀ ರೇವಣಸಿದ್ದೇಶ್ವರ ಮಠದ ಮಾಜಿ ಕಾರ್ಯದರ್ಶಿಗಳು, ನಿವೃತ್ತ ಮುಖ್ಯೋಪಾಧ್ಯಾಯರು, ಚಿಕ್ಕನಾಯಕನಹಳ್ಳಿ ನಿವೃತ್ತ ನೌಕರರ ಸಂಘದ ಗೌರವಾಧ್ಯಕ್ಷರು ಆಗಿದ್ದ ಸಿ.ರಾಮಯ್ಯರವರು ಇಂದು ದಿನಾಂಕ 04-02-2022 ರ ಶುಕ್ರವಾರ ಬೆಳಗಿನ ಜಾವ ವಯೋಸಹಜವಾಗಿ ದೈವಾದೀನರಾಗಿದ್ದಾರೆ.
ಮೃತರಿಗೆ ಪತ್ನಿ, ಐವರು ಮಕ್ಕಳು ಮತ್ತು ಮೊಮ್ಮಕ್ಕಳು ಇದ್ದಾರೆ.ಅಂತ್ಯಕ್ರಿಯೆಯು ಇಂದು ಮಧ್ಯಾಹ್ನ 3 ಗಂಟೆಗೆ ತಿಮ್ಲಾಪುರ ಕೆರೆಕೋಡಿ ಬಳಿಯ ಮೃತರ ಜಮೀನಿನಲ್ಲಿ ನೆರವೇರಲಿದೆ.
Aathmakke shanthi sigali
ಪ್ರತ್ಯುತ್ತರಅಳಿಸಿ