ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಸಾಸಲು ಸತೀಶ್ ಅಭಿಮಾನಿಗಳ ವಿಡಿಯೋ..
ದೊಡ್ಡ ಬಾಲದೇವರ ಹಟ್ಟಿಯಲ್ಲಿ ಇಂದು ನಡೆದ ಶ್ರೀ ಬಾಲಕೃಷ್ಣ ಸ್ವಾಮಿ ಮತ್ತು ಶ್ರೀ ಮಾಳಮ್ಮ ದೇವಿಯವರ ಪ್ರಥಮ ವರ್ಷದ ರಥೋತ್ಸವದಲ್ಲಿ ತೇರಿಗೆ ಬಾಳೆಹಣ್ಣು ಬೀಸುವ ಮೂಲಕ ಸಾಸಲು ಸತೀಶ್ ಗೆಲುವಿಗೆ ಪ್ರಾರ್ಥಿಸಿದ ಅಭಿಮಾನಿಗಳು.
2023 ರ ವಿಧಾನಸಭಾ ಚುನಾವಣೆಯಲ್ಲಿ ಶಿರಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿಲಿ, ಗೆಲುವು ಸಾಧಿಸುವ ಮೂಲಕ ಶಾಸಕರಾಗಲಿ,ಸಾಸಲು ಸತೀಶ್‌ಗೆ ಜಯವಾಗಲಿ ಎಂದು ಬಾಳೆಹಣ್ಣಿನ ಮೇಲೆ ಬರೆದು ತೇರಿಗೆ ಬಾಳೆಹಣ್ಣು ಹೊಡೆಯುವುದರ ಮುಖಾಂತರ ಪ್ರಾರ್ಥಿಸಿದ ಅಭಿಮಾನಿಗಳು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ